పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿರಿ అనే పదం యొక్క అర్థం.

ಬಿರಿ   ನಾಮಪದ

అర్థం : ಚಟ್ ಚಟ್ ಸಪ್ಪಳ ಮಾಡುತ್ತ ಮುರಿಯುವ ಅಥವಾ ಬಿರುಕುಬಿಡುವ ಕ್ರಿಯೆ

ఉదాహరణ : ಅತ್ಯಧಿಕವಾದ ತಾಪದ ಕಾರಣ ಗಾಜು ಬಿರುಕು ಬಿಡುವ ಸಂಭವವಿದೆ.

పర్యాయపదాలు : ಒಡಕು, ಬಿರುಕು, ಸೀಳು


ఇతర భాషల్లోకి అనువాదం :

तड़ या चट शब्द सहित टूटने या फटने की क्रिया।

अत्यधिक ताप के कारण काँच का तड़कना संभव है।
चटकना, चटका, चिटकना, तड़क, तड़कना

The act of cracking something.

crack, cracking, fracture

ಬಿರಿ   ಕ್ರಿಯಾಪದ

అర్థం : ಯಾವುದೇ ಜೋಡಿಸಿ ಕೂಡಿಕೊಂಡಿರುವ ವಸ್ತು ಶಕ್ತಿಪ್ರಯೋಗದಿಂದಾಗಿ ಕೂಡಿಕೊಂಡ ಭಾಗದಲ್ಲಿ ಜೋಡಣೆ ಬಿಟ್ಟುಕೊಳ್ಳುವ ಪ್ರಕ್ರಿಯೆ

ఉదాహరణ : ಮೊದಲೇ ಸೀಳಿಕೊಂಡಿದ್ದ ತೆಂಗಿನ ಕಾಯಿ ಸ್ವಲ್ಪ ಕುಟ್ಟಿದ ಕೂಡಲೇ ಪೂರ್ತಿ ಬಿರಿದುಕೊಂಡಿತು.

పర్యాయపదాలు : ಅಗಲ ಮಾಡು, ಅಗಲವಾಗು, ಬಿಟ್ಟುಕೊಳ್ಳು, ಬಿರಿದುಕೊಳ್ಳು


ఇతర భాషల్లోకి అనువాదం :

संधि या जोड़ फैलाकर अच्छी तरह से खोलना।

रमा की अविश्वसनीय बात सुनकर उसने आँखे फाड़ी।
फाड़ना, फैलाना, विस्फारित करना

అర్థం : ಹೋಲಿಕೆಯ ರೂಪದಲ್ಲಿ ಮನಸ್ಸು ಅಥವಾ ಹೃದಯದ ಮೇಲೆ ಆಘಾತವಾದಾಗ ಹಿಂದೆ ಇದ್ದ ಸಾದಾರಣ ಮನಸ್ಸಿನ ಸ್ಥಿತಿ ಆಗ ಇರುವುದಿಲ್ಲ

ఉదాహరణ : ಅಣ್ಣನ ದುರ್ವ್ಯವಹಾರವನ್ನು ಕಂಡು ಮನಸ್ಸು ಒಡೆದು ಹೋಯಿತು.

పర్యాయపదాలు : ಒಡೆ, ಬಿರುಕುಬಿಡು


ఇతర భాషల్లోకి అనువాదం :

लाक्षणिक रूप में, मन या हृदय पर ऐसा आघात लगना कि उसकी पहले वाली साधारण अवस्था न रह जाय।

भाई के दुर्व्यवहार से चित्त फट गया।
फटना