అర్థం : ದಿನದ ಕೆಲಸ ಮುಗಿದ ನಂತರದ ಸಮಯ
ఉదాహరణ :
ಇಂದು ಸಂಜೆ ಕೆಲಸದಿಂದ ಬಿಡುವಾದಾಗ ನಿಮ್ಮನ್ನು ಭೇಟಿಯಾಗುತ್ತೇನೆ.
ఇతర భాషల్లోకి అనువాదం :
అర్థం : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ
ఉదాహరణ :
ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ
పర్యాయపదాలు : ಅಂತರ, ತೆರಪು, ನಡುವಣ ಅವಧಿ, ಮಧ್ಯಂತರ
ఇతర భాషల్లోకి అనువాదం :
అర్థం : ಕೆಲಸದ ಅವಧಿಯ ನಡುವೆ ಸ್ವಲ್ಪ ಪ್ರಮಾಣದ ಬಿಡುವಿನ ಸಮಯ
ఉదాహరణ :
ನನ್ನ ಕೆಲಸದ ನಡುವೆ ನನಗೆ ಪುರುಸತ್ತು ಸಿಗುವುದೇ ವಿರಳ.
ఇతర భాషల్లోకి అనువాదం :
అర్థం : ಕೆಲಸ, ಓದು, ಕ್ರೀಡೆ ಮುಂತಾದವುಗಳ ಮಧ್ಯದಲ್ಲಿ ಸಿಗುವ ಸ್ವಲ್ಪ ಸಮಯದಲ್ಲಿ ಜನರು ವಿಶ್ರಾಂತಿ- ಊಟ ಮುಂತಾದವುಗಳನ್ನು ಮಾಡಿಕೊಳ್ಳುಲ್ಲು ದೊರೆಯುವ ಅವಕಾಶ
ఉదాహరణ :
ಶಾಲೆಯಲ್ಲಿ ಬಿಡುವಿನ ಸಮಯ ಸಿಕ್ಕ ಕೂಡಲೆ ಮಕ್ಕಳು ಓಡಾಡಲು ಪ್ರಾರಂಭಿಸಿದರು
పర్యాయపదాలు : ಕಾಲವಕಾಶ, ಬಿಡಿವಿನ ವೇಳೆ, ವಿರಾಮ, ವಿರಾಮದ ವೇಳೆ, ವಿರಾಮದ ಸಮಯ, ವಿಶಾಂತ್ರಿ ಸಮಯ, ಸಮಯವಕಾಶ
ఇతర భాషల్లోకి అనువాదం :
कार्य,पढ़ाई,खेल आदि के बीच में थोड़े समय के लिए होने वाला वह अवकाश जो लोगों को सुस्ताने,जलपान आदि करने के लिए मिलता है।
मध्यावकाश होते ही पाठशाला में बच्चों की चहल-पहल शुरु हो गयी।అర్థం : ಒಂದು ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು
ఉదాహరణ :
ಈ ಕೆಲಸದಿಂದಾಗಿ ನನಗೆ ಬಿಡುವು ದೊರೆಯುತ್ತಿಲ್ಲ.
ఇతర భాషల్లోకి అనువాదం :