పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಡುಗಡೆ ಮಾಡು అనే పదం యొక్క అర్థం.

ಬಿಡುಗಡೆ ಮಾಡು   ಕ್ರಿಯಾಪದ

అర్థం : ಯಾರನ್ನಾದರು ಅವರ ಮೇಲೆ ಹೊರೆಸಿರುವ ಆರೋಪದಿಂದ ವಿಮುಕ್ತಗೊಳಿಸುವುದು

ఉదాహరణ : ನ್ಯಾಯಾಧೀಶನು ಕೈದಿಯನ್ನು ಬಿಡುಗಡೆ ಮಾಡಿದ.

పర్యాయపదాలు : ಖುಲಾಸೆ ಮಾಡು, ವಿಮುಕ್ತಿಗೊಳಿಸು


ఇతర భాషల్లోకి అనువాదం :

किसी को उसके द्वारा किए हुए अपराध के आरोप से मुक्त कर देना।

न्यायाधीश ने कैदी को बरी किया।
अपराधमुक्त करना, छोड़ना, दोषमुक्त करना, बरी करना, रिहा करना

Pronounce not guilty of criminal charges.

The suspect was cleared of the murder charges.
acquit, assoil, clear, discharge, exculpate, exonerate

అర్థం : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ

ఉదాహరణ : ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.

పర్యాయపదాలు : ಬಿಡುಗಡೆಗೊಳಿಸು, ಮುಕ್ತಿಗೊಳಿಸು, ಸ್ವತಂತ್ರಗೊಳಿಸು


ఇతర భాషల్లోకి అనువాదం :

* कार्यों या उत्तरदायित्वों से मुक्त करना।

कृपया आप मेरी जगह लेकर मुझे मुक्त करें।
मुक्त करना, स्वतंत्र करना

Free from obligations or duties.

discharge, free

అర్థం : ಯಾವುದೇ ರೀತಿಯ ಸಮಸ್ಯೆ, ಪೇಚಾಟ, ಬಂಧನ ಇತ್ಯಾದಿಗಳಿಂದ ಮುಕ್ತಿ ಹೊಂದುವ ಪ್ರಕ್ರಿಯೆ

ఉదాహరణ : ನೀವು ಈ ಸಾಲವನ್ನು ತೀರಿಸಿ ನನ್ನನ್ನು ಸಾಲದಿಂದ ಮುಕ್ತಿಗೊಳಿಸಿ.

పర్యాయపదాలు : ಮುಕ್ತಿಗೊಳಿಸು


ఇతర భాషల్లోకి అనువాదం :

किसी भी प्रकार की परेशानी, जंजाल, बंधन आदि से मुक्त कराना।

आपने मुझे इस कर्ज से छुटकारा दिला दिया।
छुटकारा दिलाना, निज़ात दिलाना, निजात दिलाना, मुक्त कराना, मुक्ति दिलाना

Relieve from.

Rid the house of pests.
disembarrass, free, rid

అర్థం : ಹಿಡಿತದಿಂದ ಬಿಡುವುದು ಅಥವಾ ಬಂಧನದಿಂದ ಬಿಡುಗಡೆ ಮಾಡುವುದು

ఉదాహరణ : ಅವನು ಪಂಜರದಲ್ಲಿದ್ದ ಪಕ್ಷಿಗಳನ್ನು ಬಿಡಿಗಡೆ ಮಾಡಿದ.

పర్యాయపదాలు : ವಿಮುಕ್ತಿಗೊಳಿಸು, ವಿಮೋಚನೆಗೊಳಿಸು


ఇతర భాషల్లోకి అనువాదం :

अपनी पकड़ से अलग या बंधन से मुक्त करना।

उसने पिंजरे में बंद पक्षियों को आज़ाद किया।
आज़ाद करना, आजाद करना, उन्मुक्त करना, खोलना, छोड़ना, बंधन मुक्त करना, मुक्त करना, स्वतंत्र करना

Grant freedom to. Free from confinement.

free, liberate, loose, release, unloose, unloosen