అర్థం : ಯಾರೋ ಒಬ್ಬರನ್ನು ಪರರ ಬಂದನದಿಂದ ಬಿಡಿಸಬೇಕಾರೆ ಅಥವಾ ಯಾರೋ ಒಬ್ಬರನ್ನು ಮುಕ್ತವಾಗಿಸಲು ಹಣವನ್ನು ಕೇಳುತ್ತಾರೆ
ఉదాహరణ :
ಅಪರಹರಣಕಾರರು ಪೊಲೀಸಿನ ಇನ್ ಸ್ಪಪಟರ್ ಮಗುವನ್ನು ಅಪಹರಣ ಮಾಡಿ ಮತ್ತು ಮಗುವನ್ನು ಬಿಡುಗಡೆ ಮಾಡಲು ಐದು ಲಕ್ಷ ಕೇಳುತ್ತಿದ್ದಾರೆ
పర్యాయపదాలు : ಬಿಡಿಸಿಕೊಳ್ಳುವುದು, ಮಾಡುವುದು
అర్థం : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ
ఉదాహరణ :
ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.
పర్యాయపదాలు : ಅಮರ, ಅಮರತ್ವ, ಮುಕ್ತಿ, ಮೋಕ್ಷ
ఇతర భాషల్లోకి అనువాదం :
जीव की जन्म और मरण के बंधन से छूट जाने की अवस्था।
सच्चे लोगों को मोक्ष की प्राप्ति होती है।(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.
enlightenment, nirvanaఅర్థం : ದೂರ ಮಾಡುವ ಅಥವಾ ಬಿಟ್ಟುಬಿಡುವ ಕ್ರಿಯೆ
ఉదాహరణ :
ಹನುಮಂತನು ತನ್ನ ಭಕ್ತರನ್ನು ಸಂಕಷ್ಟದಿಂದ ಮುಕ್ತಿಗೊಳಿಸುತ್ತಾನೆ.
పర్యాయపదాలు : ಮುಕ್ತಿ
ఇతర భాషల్లోకి అనువాదం :
అర్థం : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ
ఉదాహరణ :
ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.
పర్యాయపదాలు : ಬಂಧನ ಮುಕ್ತಿ, ಬಂಧನವಿಮೋಚನೆ, ಮುಕ್ತಿ, ವಿಮೋಚನೆ, ಸ್ವಾತಂತ್ರ್ಯ
ఇతర భాషల్లోకి అనువాదం :
किसी प्रकार के जंजाल, झंझट, पाश, बंधन आदि से मुक्त होने की क्रिया।
किसी भी प्रकार के बंधन से मुक्ति की आकांक्षा हर एक की होती है।అర్థం : ಬೇರೆಯವರ ಅಧೀನಕ್ಕೆ ಒಳಗಾಗದೆ ತನ್ನಷ್ಟಕ್ಕೆ ತಾನೆ ಅಧೀನ ಅಥವಾ ಸ್ವಾವತಂತ್ರನಾಗುವ ಸ್ಥಿತಿ ಅಥವಾ ಭಾವನೆ
ఉదాహరణ :
ಅವನು ಸ್ವಾವತಂತ್ರಕ್ಕಾಗಿ ಹೋರಾಟ ಮಾಡುತ್ತಿದ್ದಾನೆ
పర్యాయపదాలు : ಸ್ವಾವತಂತ್ರ
ఇతర భాషల్లోకి అనువాదం :
किसी दूसरे के अधीन नहीं बल्कि स्वयं अपने अधीन या स्वतंत्र होने की अवस्था या भाव।
वह स्वाधीनता की लड़ाई लड़ रहा है।అర్థం : ಯಾವುದಾದರು ವಸ್ತುವನ್ನು ಮಾರುವ ಅಥವಾ ಸರ್ವಾಜನಿಕ ಪ್ರದರ್ಶನಕ್ಕಾಗಿ ಹಂಚುವ ಅಥವಾ ಪ್ರಕಾಶಿತಗೊಳಿಸುವ ಕ್ರಿಯೆ
ఉదాహరణ :
ಅವರು ತಮ್ಮ ಮೂರನೇ ಪುಸ್ತಕದ ಬಿಡುಗಡೆಗಾಗಿ ದೆಹಲಿಗೆ ಹೋಗಿದ್ದಾರೆ.
ఇతర భాషల్లోకి అనువాదం :
किसी वस्तु को बिक्री या सार्वजनिक प्रदर्शन के लिए वितरित या प्रकाशित करने की क्रिया।
वे अपनी तीसरी पुस्तक के विमोचन के लिए दिल्ली गए हैं।అర్థం : ಸವಾರಿ ಮಾಡುವುದಕ್ಕೆಂದು ಕಟ್ಟಿರುವ ಪ್ರಾಣಿಗಳನ್ನು ಬಿಡುಗಡೆಗೊಳಿಸುವ ಕ್ರಿಯೆ
ఉదాహరణ :
ಗಾಡಿ ಅಥವಾ ರಥಕ್ಕೆ ಕಟ್ಟಿರುವ ಕುದುರೆ ಅಥವಾ ಎತ್ತುಗಳ ಕಟ್ಟುನ್ನು ಬಿಚ್ಚಿ ಅವಕ್ಕೆ ನೀರು ಮತ್ತು ಕಾಳುಗಳನ್ನು ನೀಡಲಾಗುತ್ತದೆ.
పర్యాయపదాలు : ಕಟ್ಟು ಬಿಚ್ಚುವುದು, ಹಗ್ಗ ಬಿಚ್ಚುವುದು
ఇతర భాషల్లోకి అనువాదం :
सवारी में से खींचने वाले जानवर को खोलने की क्रिया।
गाड़ी या रथ में से घोड़ों या बैलों के विमोचन के बाद उन्हें दाना पानी देना चाहिए।అర్థం : ಯಾವುದೇ ಕರ್ತವ್ಯ ಅಥವಾ ಕಾರ್ಯ ಮಾಡಲು ವಿಶೇಷ ಅನುಮತಿಯ ಆಧಾರದ ಮೇಲೆ ಈ ತನಕ ಇದ್ದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಅದರ ಬಳಕೆಗೆ ಸ್ವಾತಂತ್ರವನ್ನು ಕೊಡುವುದು
ఉదాహరణ :
ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಮಾಡಿಕೊಡಲಾಗಿದೆ.
ఇతర భాషల్లోకి అనువాదం :
वह अनुमति जो किसी को विशेष अवस्था में कोई कार्य करने अथवा कर्तव्य या दायित्व पूरा करने के लिए मिले।
परीक्षा में कैलक्यूलेटर के उपयोग की छूट है।Freedom of choice.
Liberty of opinion.అర్థం : ಸಂಸಾರ ಬಂಧನ ಮತ್ತು ಜನನ-ಮರಣ ಇತ್ಯಾಗಳನ್ನು ಬಿಟ್ಟು ಧಾರ್ಮಿಕ ಕ್ಷೇತ್ರಕ್ಕೆ ಬಂದಿರುವರು
ఉదాహరణ :
ಬಂಧನದಿಂದ ಮುಕ್ತಿ ಹೊಂದಿದವರು ಎಂದೂ ಹಸ ದುಃಖ ಪಡುವುದಿಲ್ಲ.
పర్యాయపదాలు : ಬಂಧನ ಮುಖ್ತ
ఇతర భాషల్లోకి అనువాదం :
धार्मिक क्षेत्र में, जो सांसारिक बंधनों और आवागमन आदि से छूट गया हो।
बंधनमुक्त व्यक्ति कभी दुखी नहीं होता।అర్థం : ಯಾರೋ ಒಬ್ಬರು ಎಲ್ಲಾ ಬಂಧನವನ್ನು ಬಿಟ್ಟು ಬಂದಿರುವರು
ఉదాహరణ :
ಕಾರಾಗೃಹದಿಂದ ಬಿಡುಗಡೆ ಹೊಂದಿದ ಕೈದಿಗಳು ತಮ್ಮ ಕುಟಂಬದವರನ್ನು ನೋಡಿ ಸಂಭ್ರಮಿಸಿದರು.
ఇతర భాషల్లోకి అనువాదం :