పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಡು అనే పదం యొక్క అర్థం.

ಬಿಡು   ಕ್ರಿಯಾಪದ

అర్థం : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

ఉదాహరణ : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

పర్యాయపదాలు : ಎಸೆ, ಒಗೆ, ಕಳಕೊಳ್ಳು, ಬಿಸಾಡು


ఇతర భాషల్లోకి అనువాదం :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

అర్థం : ನಿಶ್ಚಯಿಸಿದ ಅಥವಾ ವಿಚಾರವನ್ನು ಬಿಡದೆ ದೃಡವಾಗಿ ಇರುವ ಕ್ರಿಯೆ

ఉదాహరణ : ಭೀಷ್ಮಪಿತಾಮಹ ಆಜೀವನಪರಿಯಂತ ತನ್ನ ಪ್ರತಿಜ್ಞೆಯನ್ನು ಬಿಡಲಿಲ್ಲ.

పర్యాయపదాలు : ಬಿಟ್ಟುಬಿಡು, ಮೀರು


ఇతర భాషల్లోకి అనువాదం :

निश्चय या विचार पर दृढ़ न रहना।

भीष्मपितामह आजीवन अपनी प्रतिज्ञा से नहीं डिगे।
डगना, डिगना, हटना

అర్థం : ಕೆಲಸದಿಂದ ತೆಗೆದು ಹಾಕು

ఉదాహరణ : ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.

పర్యాయపదాలు : ತ್ಯಜಿಸು, ಬಿಟ್ಟುಬಿಡು


ఇతర భాషల్లోకి అనువాదం :

नौकरी से अलग करना।

मैंने अपनी पुरानी बाई को छुड़ा दिया।
छुड़ाना, छोड़ाना

Remove from a position or an office.

remove

అర్థం : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ

ఉదాహరణ : ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.

పర్యాయపదాలు : ಮುಗಿ, ಮುಗಿದು ಹೋಗು


ఇతర భాషల్లోకి అనువాదం :

किसी संस्था, स्कूल आदि के नियमित कार्यकाल की समाप्ति होना।

हमारा विद्यालय चार बजे छूटता है।
छुटना, छूटना

అర్థం : ಅಸ್ತ್ರ-ಶಸ್ತ್ರ ಮೊದಲಾದವುಗಳನ್ನು ಬಿಡುವ ಅಥವಾ ಹೊಡೆಯುವ ಪ್ರಕ್ರಿಯೆ

ఉదాహరణ : ರಾಮನು ರಾಣನ ಮೇಲೆ ಅಮೋಘ ಅಸ್ತ್ರವನ್ನು ಹೊಡೆದನು.

పర్యాయపదాలు : ಹೊಡೆ


ఇతర భాషల్లోకి అనువాదం :

अस्त्र-शस्त्र आदि व्यवहार में लाना।

राम ने रावण पर अमोघ शस्त्र चलाया।
चलाना

అర్థం : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ

ఉదాహరణ : ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.

పర్యాయపదాలు : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಹಾರಿಸು


ఇతర భాషల్లోకి అనువాదం :

अस्त्र का चलना।

युद्ध में दोनों तरफ से बाण छूट रहे थे।
चलना, छुटना, छूटना

Go off or discharge.

The gun fired.
discharge, fire, go off

అర్థం : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

ఉదాహరణ : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

పర్యాయపదాలు : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು


ఇతర భాషల్లోకి అనువాదం :

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना

అర్థం : ಇದ್ದ ಸ್ಥಳದಿಂದ ಅಥವಾ ಇರುವಿಕೆಯಿಂದ ಇನ್ನೊಂದೆಡೆಗೆ ಹೋಗುವ ಕ್ರಿಯೆ

ఉదాహరణ : ಮಳೆ ಇಲ್ಲದ ಕಾರಣ ಹಳ್ಳಿಯ ರೈತರು ಉದ್ಯೋಗಕ್ಕಾಗಿ ನಗರದತ್ತ ಹೊರಟು ಹೋದರು.

పర్యాయపదాలు : ಬಿಟ್ಟುಹೋಗು, ಹೊರಟುಹೋಗು


ఇతర భాషల్లోకి అనువాదం :

अलग या पृथक होना।

भीड़ के कारण हमारा एक साथी मेले में बिछुड़ गया।
अलग होना, छुटना, छूटना, बिछड़ना, बिछुड़ना, बिलगना, विलग होना