పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಟ್ಟು ಹೋಗು అనే పదం యొక్క అర్థం.

ಬಿಟ್ಟು ಹೋಗು   ಕ್ರಿಯಾಪದ

అర్థం : ಯಾರೋ ಒಬ್ಬರನ್ನು ಮತ್ತೊಬ್ಬರಿಂದ ಬೇರೆ ಮಾಡುವ ಪ್ರಕ್ರಿಯೆ

ఉదాహరణ : ವಿದೇಶದಲ್ಲಿ ಕೆಲಸ ದೊರೆತ ಕಾರಣ ರಾಹುಲ್ ತನ್ನ ಪರಿವಾರದವನ್ನು ಬಿಟ್ಟು ಹೋಗಬೇಕಾಯಿತು.


ఇతర భాషల్లోకి అనువాదం :

किसी को किसी से अलग करना।

राहुल को विदेश में मिली नौकरी ने उसे अपनों से छुड़वा दिया।
छुड़वाना, छोड़वाना

అర్థం : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ

ఉదాహరణ : ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.

పర్యాయపదాలు : ಕೈ ಬಿಟ್ಟು ಹೋಗು, ಕೈಯಲ್ಲಿ ಇಲ್ಲದಿರು


ఇతర భాషల్లోకి అనువాదం :

पास से जाता रहना या हाथ में न रहना।

ग़लत आदतों के कारण उसकी नौकरी निकल गई।
चला जाना, निकलना, हाथों से निकल जाना, हाथों से निकलना

అర్థం : ಯಾವುದೇ ಹೊಲಸು, ಕೋಳಕು ಮುಂತಾದವುಗಳನ್ನು ಹೋಗಲಾಡಿಸುವ ಕ್ರಿಯೆ

ఉదాహరణ : ಸರ್ಫ್ ನಿಂದ ಬಟ್ಟೆ ಒಗೆದರೆ ಕಲೆ, ಕೊಳೆಯಲ್ಲಾ ಹೊರಟು ಹೋಗುತ್ತದೆ.

పర్యాయపదాలు : ಹೊರಟು ಹೋಗು


ఇతర భాషల్లోకి అనువాదం :

किसी अंकित चिह्न आदि का न रहना।

सर्फ से कपड़े के दाग, धब्बे छूट जाते हैं।
उड़ना, छुटना, छूटना, निकलना, मिटना, हटना

అర్థం : ಬಿಟ್ಟು ಹೋಗುವ ಪ್ರಕ್ರಿಯೆ

ఉదాహరణ : ಐವತ್ತು ಜನ ಕೆಲಸಗಾರು ಈ ಕಂಪನಿಯನ್ನು ಬಿಟ್ಟು ಹೋದರು.


ఇతర భాషల్లోకి అనువాదం :

निकाला जाना।

इस कम्पनी के पचास कर्मचारी छँट गए।
छँट जाना, छँटना

Remove from a position or an office.

remove

అర్థం : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ

ఉదాహరణ : ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.

పర్యాయపదాలు : ಕೈಬಿಡು, ಬಿಟ್ಟು ಬಿಡು


ఇతర భాషల్లోకి అనువాదం :

ऐसा करना कि कोई काम अधूरा रहे।

तहसीलदार ने खेत संबंधी मेरा काम लटकाया है।
लटकाना

అర్థం : ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು

ఉదాహరణ : ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.

పర్యాయపదాలు : ಬಿಚ್ಚು


ఇతర భాషల్లోకి అనువాదం :

सिलाई, बुनाई के टाँके अलग होना।

इस पैंट की सिलाई उधड़ गई है।
उकचना, उकसना, उकिसना, उखड़ना, उखरना, उचड़ना, उचरना, उधड़ना, खुलना, निकलना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

అర్థం : ಯಾವುದಾದರು ಕಾರಣದಿಂದ ಆಗುವ ಕೆಲಸ ನಿಂತು ಹೋಗುವುದು

ఉదాహరణ : ಪರೀಕ್ಷೆಯಲ್ಲಿ ನನ್ನ ಎರಡೂ ಪ್ರಶ್ನೆಗಳು ಬಿಟ್ಟು ಹೋಗಿವೆ.

పర్యాయపదాలు : ನಿಂತು ಹೋಗು


ఇతర భాషల్లోకి అనువాదం :

किसी कारण से कोई कार्य होने से रह जाना।

परीक्षा में मेरे दो प्रश्न छूट गए।
छुटना, छूटना, रहना

Leave undone or leave out.

How could I miss that typo?.
The workers on the conveyor belt miss one out of ten.
drop, leave out, miss, neglect, omit, overleap, overlook, pretermit