పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಟ್ಟು ಬಿಡು అనే పదం యొక్క అర్థం.

ಬಿಟ್ಟು ಬಿಡು   ಕ್ರಿಯಾಪದ

అర్థం : ಯಾರೋ ಒಬ್ಬರ ಸಂಬಂಧಕ್ಕೆ ವಿಚ್ಚೇದನ ನಿಡುವುದು

ఉదాహరణ : ಅವನು ತನ್ನ ಹೆಂಡತಿಗೆ ಬಿಟ್ಟು ಬಿಟ್ಟಿದ್ದಾನೆ.

పర్యాయపదాలు : ತ್ಯಾಗ ಮಾಡು, ಪರಿತ್ಯಾಗ ಮಾಡು ವಿಚ್ಚೇದನ ನೀಡು


ఇతర భాషల్లోకి అనువాదం :

किसी से संबंध विच्छेद करना।

उन्होंने अपनी पत्नी को छोड़ दिया है।
छोड़ना, त्याग करना, त्यागना, परित्याग करना, परित्यागना

అర్థం : ಯಾವುದೋ ವಸ್ತುಗಳ ಮೇಲೆ ಕಲೆ ಕೊಳೆ ಮುಂತಾದವುಗಳನ್ನು ಬಿಟ್ಟು ಬಿಡುವ ಪ್ರಕ್ರಿಯೆ

ఉదాహరణ : ಅಗಸನು ಬಟ್ಟೆಯ ಮೇಲಿದ್ದ ಕಲೆಯನ್ನು ಒಗೆಯದೆ ಹಾಗೆ ಬಿಟ್ಟು ಬಿಟ್ಟ.


ఇతర భాషల్లోకి అనువాదం :

किसी वस्तु आदि पर किसी वस्तु आदि के चिह्न या धब्बे पड़ना।

स्याही ने कपड़े पर दाग छोड़ा।
छोड़ना

Produce or leave stains.

Red wine stains the table cloth.
stain

అర్థం : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ

ఉదాహరణ : ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.

పర్యాయపదాలు : ಕೈಬಿಡು, ಬಿಟ್ಟು ಹೋಗು


ఇతర భాషల్లోకి అనువాదం :

ऐसा करना कि कोई काम अधूरा रहे।

तहसीलदार ने खेत संबंधी मेरा काम लटकाया है।
लटकाना

అర్థం : ಬಿಟ್ಟು ಬಿಡು ಅಥವಾ ಗಮನ ನೀಡದಿರುವ ಪ್ರಕ್ರಿಯೆ

ఉదాహరణ : ಈ ತಪ್ಪಿಗೆ ನಿಮ್ಮನ್ನು ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಮತ್ತೆ ತಪ್ಪು ಮಾಡುವುದಿಲ್ಲ ವೆಂಬುದಕ್ಕೆ ಖಾತರಿ ಏನಿದೆ.

పర్యాయపదాలు : ಗಮನ ಹರಿಸದಿರು, ಲಕ್ಷ್ಯ ಕೊಡದಿರು


ఇతర భాషల్లోకి అనువాదం :

नजरअंदाज करना या ध्यान न देना।

अगर इस गलती को छोड़ दें तो क्या गारंटी है कि आप भविष्य में फिर से कभी गलती नहीं करेंगे।
छोड़ देना, ध्यान न देना, नजरंदाज करना, नजरअंदाज करना

అర్థం : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

ఉదాహరణ : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

పర్యాయపదాలు : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಡು


ఇతర భాషల్లోకి అనువాదం :

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना