పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಗಿಯಾದ అనే పదం యొక్క అర్థం.

ಬಿಗಿಯಾದ   ಗುಣವಾಚಕ

అర్థం : ಉದ್ದ-ಅಗಲ ಕಡಿಮೆ ಇರುವಂತಹ

ఉదాహరణ : ದರ್ಜಿಯು ರವಿಕೆಯನ್ನು ಬಹಳ ಬಿಗಿಯಾಗಿ ಹೊಲೆದಿದ್ದಾನೆ.ಈಗಿನ ಕಾಲದವರು ಬಿಗಿ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ.


ఇతర భాషల్లోకి అనువాదం :

जो लंबाई, विस्तार या डील-डौल में कम हो।

आज-कल लोग तंग कपड़े पहनना ही पसंद करते हैं।
कड़ा, कसा, चुस्त, छोटा, तंग, सँकड़ा, सख्त

Of textiles.

A close weave.
Smooth percale with a very tight weave.
close, tight

అర్థం : ಯಾವುದೇ ವ್ಯವಹಾರದಲ್ಲಿ ತುಂಬಾ ಕಠಿಣವಾದ ನೀತಿ ನಿಯಮವನ್ನು ಪಾಲಿಸುವ ಅಥವಾ ಇತರರಿಂದ ಕಠಿಣವಾದ ನೀತಿ ನಿಯಮಗಳನ್ನು ನಿರೀಕ್ಷಿಸುವ ಗುಣ

ఉదాహరణ : ನಮ್ಮ ಶಾಲೆಯ ಮುಖ್ಯ ಗುರುಗಳು ತುಂಬಾ ಕಟುನಿಟ್ಟಾದ ವ್ಯಕ್ತಿ. ಶಿವಪ್ಪನು ಬಿಗಿಯಾದ ಆಸಾಮಿ.

పర్యాయపదాలు : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ, ಬಿಗಿಯಾದಂತ, ಬಿಗಿಯಾದಂತಹ


ఇతర భాషల్లోకి అనువాదం :

जिसका व्यवहार कठोर हो या जो कठोर व्यवहार करता हो।

हमारे प्रधानाचार्यजी सख्त हैं,वे सभी बच्चों के साथ बहुत ही सख़्ती से पेश आते हैं।
कठोर व्यवहारी, सख़्त, सख्त

Characterized by strictness, severity, or restraint.

nonindulgent, strict

అర్థం : ಯಾವುದು ಬಿಗಿಯಾಗಿದೆಯೋ

ఉదాహరణ : ಬಿಗಿಯಾದ ಪೈಜಾಮವನ್ನು ಹಾಕಿಕೊಂಡು ಕೆಳೆಗೆ ಕೂತುಕೊಳ್ಳುವುದು ತುಂಬಾ ಕಷ್ಟ.

పర్యాయపదాలు : ಬಿಗಿಯಾದಂತ, ಬಿಗಿಯಾದಂತಹ


ఇతర భాషల్లోకి అనువాదం :

जिसकी मोहरी तंग या चुस्त हो।

तंगमोहरी पायजामा पहनकर नीचे बैठने में परेशानी होती है।
तंगमोहरी