అర్థం : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ
ఉదాహరణ :
ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.
పర్యాయపదాలు : ಪೂತ್ಕರಿಸು, ಪೂತ್ಕಾರ, ಬಿಕ್ಕುವಿಕೆ, ಬುಸು ಗುಟ್ಟುವಿಕೆ, ಬುಸುಗುಟ್ಟು
ఇతర భాషల్లోకి అనువాదం :
అర్థం : ಬಿಕ್ಕಿ ಬಿಕ್ಕಿ ಅಳುವ ಕ್ರಿಯೆ
ఉదాహరణ :
ಸೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದವನ್ನು ಕೇಳಿ ಅವಳ ತಾಯಿಯು ಕೋಣೆಗೆ ಬಂದಳು.
పర్యాయపదాలు : ಗದ್ಗದ
ఇతర భాషల్లోకి అనువాదం :
అర్థం : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು
ఉదాహరణ :
ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು
పర్యాయపదాలు : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕಳಿಕೆ
అర్థం : ಬಿಕ್ಕಳಿಸುವ ಪ್ರಕ್ರಿಯೆ
ఉదాహరణ :
ಬೇಗ-ಬೇಗ ತಿನ್ನದ್ದರಿಂದ ಅವನಿಗೆ ಬಿಕ್ಕಳಿಕೆ ಬಂತು.
పర్యాయపదాలు : ಬಿಕ್ಕಳಿಸು
ఇతర భాషల్లోకి అనువాదం :
అర్థం : ಅತ್ತೂ ಅತ್ತೂ ಗದ್ಗದ ಕಂಠದಿಂದ ಹೇಳುವುದು
ఉదాహరణ :
ತಂದೆಯಿಂದ ಹೊಡೆತ ತಿಂದ ಮಗು ಸಂಜೆಯವರೆಗೂ ಬಿಕ್ಕುತ್ತಿತ್ತು.
పర్యాయపదాలు : ಗದ್ಗದಿಸು
ఇతర భాషల్లోకి అనువాదం :
खुलकर नहीं बल्कि धीरे-धीरे रोना।
वह अभी भी सिसक रही है।