పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಕ್ಕಳಿಕೆ అనే పదం యొక్క అర్థం.

ಬಿಕ್ಕಳಿಕೆ   ನಾಮಪದ

అర్థం : ನಿರಂತರವಾಗಿ ಅಳುವ ಅಥವಾ ಯಾವುದಾದರು ಬೇರೆ ಕಾರಣದಿಂದ ಉಸಿರಾಟದಲ್ಲಾಗುವ ಅಡ್ಡಿ

ఉదాహరణ : ನಿರಂತರವಾಗಿ ಅಳುವ ಕಾರಣದಿಂದ ಬಿಕ್ಕಳಿಕೆ ನಿಲ್ಲುತ್ತದೆ.


ఇతర భాషల్లోకి అనువాదం :

लगातार रोने या किसी अन्य कारण से साँस में होनेवाली रुकावट।

लगातार रोने के कारण घिग्घी बँध जाती है।
घिग्घी

A condition caused by blocking the airways to the lungs (as with food or swelling of the larynx).

choking

అర్థం : ಭಯದ ಕಾರಣದಿಂದಾಗಿ ಮಾತಿನಲ್ಲಾಗುವ ವ್ಯತ್ಯಾಸ

ఉదాహరణ : ರಾಮನು ಬಿಕ್ಕಳಿಸುತ್ತಿದ್ದಾನೆ.


ఇతర భాషల్లోకి అనువాదం :

भय के कारण बोलने में होने वाली रुकावट।

लकड़बग्घे को सामने देखकर चौकीदार की घिग्घी बँध गई।
घिग्घी

A condition caused by blocking the airways to the lungs (as with food or swelling of the larynx).

choking

అర్థం : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು

ఉదాహరణ : ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು

పర్యాయపదాలు : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕು