అర్థం : ಹಣವನ್ನು ಪಡೆದು ಯಾರಿಗಾದರೂ ಏನನ್ನಾದರೂ ಬಿಕರಿ ಮಾಡು
ఉదాహరణ :
ಇಂದು ನಾನು ಐದುಸಾವಿರ ರೂಪಾಯಿಗಳ ಸಾಮಾನುಗಳನ್ನು ಮಾರಾಟ ಮಾಡಿದೆ.
పర్యాయపదాలు : ಕ್ರಯಕ್ಕೆ ಕೊಡು, ಮಾರಾಟಮಾಡು, ಮಾರು, ವಿಕ್ರಯ ಮಾಡು, ವಿಕ್ರಯಿಸು
ఇతర భాషల్లోకి అనువాదం :
मूल्य लेकर किसी को कुछ देना।
आज मैंने पाँच सौ रुपये का ही सामान बेचा।Exchange or deliver for money or its equivalent.
He sold his house in January.