పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಂದು అనే పదం యొక్క అర్థం.

ಬಿಂದು   ನಾಮಪದ

అర్థం : ಸ್ಥಾನ ಮಾತ್ರವುಳ್ಳ ಆದರೆ ಉದ್ದ, ಅಗಲ, ದಪ್ಪ ಇಲ್ಲದ ಆಕೃತಿ

ఉదాహరణ : ಅಮ್ಮ ಚುಕ್ಕಿ ಇಟ್ಟು ರಂಗೋಲಿ ಹಾಕಿದಳು.

పర్యాయపదాలు : ಚುಕ್ಕಿ


ఇతర భాషల్లోకి అనువాదం :

रेखागणित में, वह छोटा गोल धब्बा जो किसी स्थान का निर्देश तो करता है पर न तो उसमें लम्बाई, चौड़ाई का होना माना जाता है और न जिसका विभाग हो सकता है।

बच्चे ने खेल-खेल में बिंदुओं को मिलाकर हाथी का चित्र बना दिया।
नुकता, नुक़ता, नुक़्ता, नुक्ता, पॉइंट, पॉइन्ट, प्वाइंट, प्वाइन्ट, बिंदी, बिंदु, बिन्दी, बिन्दु, विंदु, विन्दु, शून्य

A geometric element that has position but no extension.

A point is defined by its coordinates.
point

అర్థం : ಯಾವುದಾದರು ವಸ್ತುವಿನ ಮೇಲೆ ಮಾಡಿರುವಂತಹ ಅಥವಾ ಇರುವಂತಹ ಚಿಕ್ಕದಾದ ಗೋಲಾಕಾರದ ಚಿಹ್ನೆ

ఉదాహరణ : ಈ ಬಟ್ಟೆಯ ಮೇಲಿರುವ ಬಣ್ಣ ಬಣ್ಣದ ಸಣ್ಣ ಚುಕ್ಕೆಗಳು ಚೆನ್ನಾಗಿ ಕಾಣಿಸುತ್ತಿದೆ.

పర్యాయపదాలు : ಬೊಟ್ಟು, ಸಣ್ಣ ಚುಕ್ಕೆ, ಸಣ್ಣ-ಚುಕ್ಕೆ, ಸಣ್ಣಚುಕ್ಕೆ


ఇతర భాషల్లోకి అనువాదం :

किसी वस्तु पर बना या पड़ा हुआ छोटा गोल चिन्ह।

इस कपड़े पर की रंगीन बुँदकियाँ अच्छी लग रही हैं।
बुँदकी

A very small circular shape.

A row of points.
Draw lines between the dots.
dot, point

అర్థం : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು

ఉదాహరణ : ತುಂತುರು ಮಳೆಯಾಗುತ್ತಿದೆ.

పర్యాయపదాలు : ತುಂತುರು, ತೊಟ್ಟಿಕ್ಕು, ತೊಟ್ಟು-ಬಿಂದು, ಸೋರು, ಹನಿ


ఇతర భాషల్లోకి అనువాదం :

ऊपर से गिरनेवाले जल के बहुत छोटे छींटे।

फुहार पड़ रही है।
अवश्याय, झींसी, झीसी, धूलिका, फुहार, शीकर, सीकर

A light shower that falls in some locations and not others nearby.

scattering, sprinkle, sprinkling

అర్థం : ನೀರಿನ ಹನಿ ಅಥವಾ ಬಿಂದು

ఉదాహరణ : ಎಲೆಗಳ ಮೇಲಿನ ನೀರಿನ ಹನಿಗಳು ಸೂರ್ಯ-ಪ್ರಕಾಶಕ್ಕೆ ಮುತ್ತಿನ ಹನಿಗಳಂತೆ ಹೊಳೆಯುತ್ತಿದೆ.

పర్యాయపదాలు : ತಟಕು, ನೀರಿನ ಹನಿ, ನೀರು ಹನಿ, ನೀರು-ಹನಿ


ఇతర భాషల్లోకి అనువాదం :

पानी की बूँद।

पद्म-पत्र पर छिटके जलकण सूर्य-प्रकाश में मोती से चमक रहे हैं।
अपसार, अफशाँ, अफशान, अफ़शाँ, अफ़शान, जलकण, शीकर, सीकर

A small indefinite quantity (especially of a liquid).

He had a drop too much to drink.
A drop of each sample was analyzed.
There is not a drop of pity in that man.
Years afterward, they would pay the blood-money, driblet by driblet.
drib, driblet, drop

అర్థం : ನೀರು ದ್ರವಪದಾರ್ಥ ಮುಂತಾದವು ಬೀಳುವ ಸಮಯದಲ್ಲಿ ಅದು ಹನಿ ಹನಿಯಾಗಿ ಚಿಕ್ಕ ಬಿಂದುಗಳಾಗಿ ಮಾರ್ಪಾಡಾಗುವುದು

ఉదాహరణ : ನೀರಿನ ಹನಿ-ಹನಿಯಿಂದ ಮಡಿಕೆ ತುಂಬುವುದು

పర్యాయపదాలు : ಕಣ, ತೊಟ್ಟು, ಹನಿ-ಹನಿ


ఇతర భాషల్లోకి అనువాదం :

गिरते समय जल आदि तरल पदार्थों का वह थोड़ा अंश जो प्रायः छोटी गोली के समान बन जाता है।

बूँद-बूँद से घट भरता है।
कण, कतरा, क़तरा, टीप, बिंदु, बिन्दु, बुंद, बुन्द, बूँद, बूंद

A small indefinite quantity (especially of a liquid).

He had a drop too much to drink.
A drop of each sample was analyzed.
There is not a drop of pity in that man.
Years afterward, they would pay the blood-money, driblet by driblet.
drib, driblet, drop