సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅತಿ ದುಃಖವಾದಾಗ ಅಥವಾ ಅತಿ ಸಂತೋಷವಾದಾಗ ಕಣ್ಣಿನಿಂದ ಬರುವ ನೀರು
ఉదాహరణ : ಸತ್ಯಹರಿಶ್ಚಂದ್ರನ ಕಷ್ಟದ ಕಥೆ ಕೇಳಿ ಕಣ್ಣೀರು ಬಂದವು.
పర్యాయపదాలు : ಅಶ್ರು, ಕಂಬನಿ, ಕಣ್ಣೀರು
ఇతర భాషల్లోకి అనువాదం :हिन्दी English
अश्रुग्रंथि से निकलने वाला वह खारा द्रव जो शोक,पीड़ा या अत्यधिक खुशी के समय आँखों से निकलता है।
A drop of the clear salty saline solution secreted by the lacrimal glands.
అర్థం : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ
ఉదాహరణ : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು
పర్యాయపదాలు : ಆವಿ, ಇಂಗು, ಉಗಿ, ಒಣ, ಭಾಷ್ಬೀಕರಣ, ಹಬೆ
किसी वस्तु का किसी विशेष प्रक्रिया से भाप के रूप में होने की क्रिया।
The process of becoming a vapor.
ఆప్ స్థాపించండి