అర్థం : ತ್ರಿಕೋಣ ಅಥವಾ ಚೌಕಾಕಾರದ ಬಟ್ಟೆಯ ಒಂದು ತುದಿಯನ್ನು ಕೋಲಿನಿಂದ ಸುತ್ತಿದ್ದು ಮತ್ತು ಅದು ಸತ್ಯ, ಸಂಕೇತ ಅಥವಾ ಉತ್ಸವ ಇತ್ಯಾದಿ ಬಗೆಗೆ ಸೂಚನೆ ನೀಡುಲು ಇರುವುದು
ఉదాహరణ :
ಭಾರತದ ರಾಷ್ಟ್ರ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವಿರುವ ಗುರುತು ಇದೆ ಅವನು ತನ್ನ ಹೆಸರಿನ ಪತಾಕೆ ಹಾರಿಸಿದ
ఇతర భాషల్లోకి అనువాదం :
Emblem usually consisting of a rectangular piece of cloth of distinctive design.
flagఅర్థం : ಚಿಕ್ಕ ಬಾವುಟ
ఉదాహరణ :
ಗಾರ್ಡ್ ಹಸಿರು ಬಾವುಟವನ್ನು ತೋರಿಸಿದ.
ఇతర భాషల్లోకి అనువాదం :