పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಾವು అనే పదం యొక్క అర్థం.

ಬಾವು   ನಾಮಪದ

అర్థం : ಒಂದು ತರಹದ ರೋಗದಲ್ಲಿ ಕೀಲುಗಳು ಊದುವುದು

ఉదాహరణ : ಹಲವಾರು ಬಗೆಯ ಔಷಧಿಯನ್ನು ಕುಡಿಸಿದ ನಂತರವು ಅವನ ಬಾವು ಕಡಮೆಯಾಗಲಿಲ್ಲ.

పర్యాయపదాలు : ಊತ, ಗಡ್ಡೆ


ఇతర భాషల్లోకి అనువాదం :

एक रोग जिसमें शरीर में गाँठ पड़ जाती है।

बहुत दवा कराने के बाद भी उसका अर्बुद ठीक नहीं हुआ।
अर्बुद, गाँठ, गांठ, ट्यूमर

An abnormal new mass of tissue that serves no purpose.

neoplasm, tumor, tumour

అర్థం : ರೋಗ ಮತ್ತಿತರ ಕಾರಣಕ್ಕೆ ದೇಹದ ಯಾವುದೇ ಭಾಗ ಊದಿಕೊಳ್ಳುವುದು

ఉదాహరణ : ಅವನ ಮೂಗಿನಲ್ಲಿ ದುರ್ಮಾಂಸ ಬೆಳೆದ ಕಾರಣ ಬಾವು ಬಂದಿದೆ.

పర్యాయపదాలు : ದುರ್ಮಾಂಸ, ಹೂತ


ఇతర భాషల్లోకి అనువాదం :

रोग आदि के कारण शरीर के किसी अंग पर दिखाई देने वाला असामान्य उभार।

सूजन का उपचार मुद्रा से भी होता है।
शोथ, शोफ, सूजन

An abnormal protuberance or localized enlargement.

lump, puffiness, swelling

ಬಾವು   ಗುಣವಾಚಕ

అర్థం : ಊದಿರುವ ಅಥವಾ ಬಾವು ಬಂದಿರುವಂತಹ

ఉదాహరణ : ಊದಿರುವ ತನ್ನ ಮುಖವನ್ನು ತೋರಿಸಲು ಸಂಗೀತ ವೈದ್ಯರ ಹತ್ತಿರ ಹೋದಳು.

పర్యాయపదాలు : ಊದಿಕೊಂಡಿರುವ, ಊದಿಕೊಂಡಿರುವಂತ, ಊದಿಕೊಂಡಿರುವಂತಹ, ಊದಿರುವ, ಊದಿರುವಂತ, ಊದಿರುವಂತಹ, ಬಾವು ಬಂದಿರುವ, ಬಾವು ಬಂದಿರುವಂತ, ಬಾವು ಬಂದಿರುವಂತಹ


ఇతర భాషల్లోకి అనువాదం :

फूला या सूजा हुआ।

संगीता अपना फूला मुँह दिखाने डॉक्टर के पास गई थी।
फूला, सूजा