అర్థం : ಬಹುಕಾಲ ಉಪಯೋಗಿಸಲು ಯೋಗ್ಯವಾಗಿರುವ
ఉదాహరణ :
ತೇಗದ ಮರದಿಂದ ಮಾಡಿದ ಪೀಠೋಪಕರಣಗಳು ಬಹುಕಾಲ ಬಾಳಿಕೆಗೆ ಬರುತ್ತವೆ.
పర్యాయపదాలు : ಬಾಳಿಕೆ, ಬಾಳಿಕೆಯಂತ, ಬಾಳಿಕೆಯಂತಹ
ఇతర భాషల్లోకి అనువాదం :
Existing for a long time.
Hopes for a durable peace.