అర్థం : ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ
ఉదాహరణ :
ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.
పర్యాయపదాలు : ನರ್ಸರಿ, ಶಿಶುವಿಹಾರ
ఇతర భాషల్లోకి అనువాదం :
मुख्य रूप से तीन से पाँच साल के बीच के छोटे बच्चों की पाठशाला।
उसने अपने लड़के का नामांकन शिशु-मंदिर में करवाया है।A preschool for children age 4 to 6 to prepare them for primary school.
kindergarten