పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಾರಿಸು అనే పదం యొక్క అర్థం.

ಬಾರಿಸು   ಕ್ರಿಯಾಪದ

అర్థం : ಗಡಿಯಾರದ ಸಮಯವನ್ನು ಹೇಳುವ ಕ್ರಿಯೆ

ఉదాహరణ : ಈಗ ನಾಲ್ಕು ಗಂಟೆ.

పర్యాయపదాలు : ಗಂಟೆಹೊಡಿ


ఇతర భాషల్లోకి అనువాదం :

घड़ी का समय बताना।

अभी चार बजे हैं।
बजना

Indicate (a certain time) by striking.

The clock struck midnight.
Just when I entered, the clock struck.
strike

అర్థం : ನುಡಿಸೋ ಕೆಲಸವನ್ನು ಬೇರೆಯವರಿಂದು ಮಾಡಿಸುವ ಕ್ರಿಯೆ

ఉదాహరణ : ಅಧ್ಯಾಪಕರು ಸೇವಕನಿಂದ ಶಾಲೆಯ ಘಂಟೆಯನ್ನು ಬಾರಿಸಿಸಿದರು.

పర్యాయపదాలు : ಹೊಡೆಸು


ఇతర భాషల్లోకి అనువాదం :

बजाने का काम दूसरे से कराना।

प्राध्यापक ने चपरासी से घंटा बजवाया।
बजवाना

అర్థం : ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ

ఉదాహరణ : ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ.

పర్యాయపదాలు : ಧ್ವನಿಮಾಡು, ಮೊಳಗು, ಹೊಡೆ


ఇతర భాషల్లోకి అనువాదం :

आघात लगने से या ऐसे ही शब्द होना।

मंदिर में घंटा बज रहा है।
नादना, बजना

Sound loudly and sonorously.

The bells rang.
peal, ring

అర్థం : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ఉదాహరణ : ಅವನು ಬೆತ್ತದಿಂದ ಹೊಡೆದನು.

పర్యాయపదాలు : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಹೊಡಿ, ಹೊಡೆ


ఇతర భాషల్లోకి అనువాదం :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना