పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಾಡು అనే పదం యొక్క అర్థం.

ಬಾಡು   ನಾಮಪದ

అర్థం : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು

ఉదాహరణ : ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ

పర్యాయపదాలు : ಅಡಗು, ಮಾಂಸ


ఇతర భాషల్లోకి అనువాదం :

पशु, पक्षियों, मछली आदि का मांस जो खाया जाता है।

वह हर तरह के मांस खाता है।
आमिष, गोश्त, मांस, मास, मीट

The flesh of animals (including fishes and birds and snails) used as food.

meat

అర్థం : ಶರೀರದಲ್ಲಿ ಮೂಳೆಗಳು ಮತ್ತು ಚರ್ಮದ ಮಧ್ಯೆ ಇರುವ ಮೆತ್ತನೆ ಮತ್ತು ಮಣಿಯುವ ಪದಾರ್ಥ

ఉదాహరణ : ಹೆಚ್ಚು ಮಾಂಸ ತುಂಬಿರುವ ಶರೀರವು ದಷ್ಟಪುಷ್ಟವಾಗಿರುವುದು

పర్యాయపదాలు : ಮಾಂಸ


ఇతర భాషల్లోకి అనువాదం :

शरीर में हड्डियों और चमड़े के बीच का मुलायम और लचीला पदार्थ।

मांसल शरीर में मांस की अधिकता होती है।
गोश्त, मांस, मास, लंबित, लम्बित

The soft tissue of the body of a vertebrate: mainly muscle tissue and fat.

flesh

ಬಾಡು   ಕ್ರಿಯಾಪದ

అర్థం : ಕಾಂತಿಯು ಕಡಿಮೆಯಾಗುವುದು

ఉదాహరణ : ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.

పర్యాయపదాలు : ಉದಾಸೀನನಾಗು, ಕಳೆಗುಂದು, ಕಾಂತಿಹೀನವಾಗು, ಸೊರಗು


ఇతర భాషల్లోకి అనువాదం :

कांति का मलिन पड़ना।

बुरी ख़बर सुन कर उसका चेहरा मुरझा गया।
उतरना, कुम्हलाना, मुरझाना, मुर्झाना, म्लान होना

Lose freshness, vigor, or vitality.

Her bloom was fading.
fade, wither

అర్థం : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ

ఉదాహరణ : ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.

పర్యాయపదాలు : ಕಳೆಗುಂದು, ಕಾಂತಿಹೀನವಾಗು, ಸೊರಗು


ఇతర భాషల్లోకి అనువాదం :

पौधे आदि का हरापन जाता रहना।

गर्मी के कारण कुछ पौधे मुरझा गए।
कुम्हलाना, मुरझाना, मुर्झाना, सूखना

Wither, as with a loss of moisture.

The fruit dried and shriveled.
shrink, shrivel, shrivel up, wither