అర్థం : ಬಂಗಾಳ ದೇಶದ ಅಥವಾ ಬಂಗಾಳ ದೇಶದಕ್ಕೆ ಸಂಬಂಧಿಸಿದಂತಹ
ఉదాహరణ :
ಬಕ್ಷೀಜಿಯವರು ಬಂಗಾಳ ದೇಶದಲ್ಲಿ ಇರುವ ತಮ್ಮ ಅಣ್ಣನನ್ನು ನೋಡಲು ಹೋಗಿದ್ದಾರೆ.
పర్యాయపదాలు : ಬಂಗಾಳ ದೇಶದ, ಬಂಗಾಳ-ದೇಶದ, ಬಂಗಾಳದೇಶದ, ಬಾಂಗ್ಲಾ ದೇಶದ, ಬಾಂಗ್ಲಾದೇಶ
ఇతర భాషల్లోకి అనువాదం :
बंगलादेश से संबंधित या बंगला देश का।
बख़्शीजी अपने बंगलादेशी भाई से मिलने गए हैं।Of or relating to or characteristic of Bangladesh or its people or language.
Bangladeshi dialects.