అర్థం : ಯಾರೋ ಒಬ್ಬರಿಗೆ ದಂಡದ ರೂಪದಲ್ಲಿ ಅವರ ಸ್ಥಾನ, ಕ್ಷೇತ್ರದಿಂದ ಬಿಡಿಸಿ ಹೊರಗೆ ಅಥವಾ ದೂರಕ್ಕೆ ಕಳುಹಿಸುವ ಕ್ರಿಯೆ
ఉదాహరణ :
ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದ ಕಾರಣ ರಾಮನನ್ನು ಜಾತಿಯಿಂದ ಬರಿಷ್ಕಾರ ಮಾಡಲಾಯಿತು.
పర్యాయపదాలు : ಗಡೀಪಾರು, ತೆಗೆಯುವಿಕೆ, ಹೊರ ಹಾಕುವಿಕೆ, ಹೊರಗೆ ಹಾಕುವಿಕೆ
ఇతర భాషల్లోకి అనువాదం :
The act of expelling a person from their native land.
Men in exile dream of hope.అర్థం : ಹೊರಗೆ ಹಾಕುವ ಅಥವಾ ತೆಗೆಯುವ ಕ್ರಿಯೆ
ఉదాహరణ :
ಬೇರೆ ಜಾತಿಯ ಹೆಣ್ಣನ್ನು ಮದುಮೆಯಾದ ಕಾರಣ ಸಮಾಜವು ರಾಮನಿಗೆ ಊರಿನಿಂದ ಬಹಿಷ್ಕಾರ ಹಾಕಿದರು
పర్యాయపదాలు : ಹೊರಹಾಕುವುದು
ఇతర భాషల్లోకి అనువాదం :
అర్థం : ಯಾವುದಾದರೂ ವಿಷಯದಲ್ಲಿ ಯಾರೊಂದಿಗಾದರು ಮತಭೇದ ಉಂಟಾದಾಗ ವಿರೋಧ ಅಥವಾ ಅಸಂತೋಷವನ್ನು ಪ್ರಕಟ ಪಡಿಸಲು ಅದನ್ನು ತ್ಯಜಿಸುವುದು
ఉదాహరణ :
ಗಾಂಧೀಜಿಯವರು ವಿದೇಶಿ ಸಾಮಾನುಗಳನ್ನು ಬಹಿಷ್ಕರಿಸಲು ನಿರ್ಧರಿಸಿದರು
పర్యాయపదాలు : ಗಡೀಪಾರು
ఇతర భాషల్లోకి అనువాదం :
A group's refusal to have commercial dealings with some organization in protest against its policies.
boycott