అర్థం : ದೇಶದಿಂದ ಅಥವಾ ಗಡಿ ಅಥವಾ ಊರಿನಿಂದ ಹೊರಗೆ ಹಾಕಿದಂತಹ
ఉదాహరణ :
ಸಮಾಜ ಬಹಿಷ್ಕರಿಸಿದ ವ್ಯಕ್ತಿಗಳನ್ನು ಯಾರು ಪ್ರೋತ್ಸಾಹಿಸುವುದಿಲ್ಲ.
పర్యాయపదాలు : ಬಹಿಷ್ಕರಿಸಿದ, ಬಹಿಷ್ಕರಿಸಿದಂತ, ಬಹಿಷ್ಕೃತವಾದ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ
అర్థం : ಯಾವುದನ್ನು ಬಹಿಷ್ಕರಿಸಲಾಗಿದೆಯೋ ಅಥವಾ ಹೊರಗಿದೆಯೋ
ఉదాహరణ :
ಬಹಿಷ್ಕೃತ ವ್ಯಕ್ತಿಯನ್ನು ಒಳಗೆ ಕರೆಯಿರಿ.
పర్యాయపదాలు : ಬಹಿಷ್ಕರಿಸಲ್ಪಟ್ಟ, ಬಹಿಷ್ಕರಿಸಲ್ಪಟ್ಟಂತ, ಬಹಿಷ್ಕರಿಸಲ್ಪಟ್ಟಂತಹ, ಬಹಿಷ್ಕರಿಸಿದ, ಬಹಿಷ್ಕರಿಸಿದಂತ, ಬಹಿಷ್ಕೃತ
ఇతర భాషల్లోకి అనువాదం :