అర్థం : ಯಾವುದನ್ನಾದರು ಬಳುಕಿಸುವ ಪ್ರವೃತ್ತಿ
ఉదాహరణ :
ನೃತ್ಯ ಮಾಡುತ್ತಿರುವ ಸಮಯದಲ್ಲಿ ನೃತ್ಯಕಾರ್ತಿಯು ಸೊಂಟವನ್ನು ಬಳುಕಿಸಿದಳು.
పర్యాయపదాలు : ಅಲುಗಿಸು, ಅಲ್ಲಾಡಿಸು, ಕುಲುಕಿಸು, ಸರಿದಾಡಿಸು
ఇతర భాషల్లోకి అనువాదం :
किसी की भावनाओं को उकसाना या मन को विचलित करना।
ब्लैक होल के रहस्यों ने विज्ञान की दुनिया को हिला दिया है।అర్థం : ಅದರ ಸ್ಥಾನದಿಂದ ಬೇರ್ಪಡಿಸುವುದು ಅಥವಾ ಆ ಕಡೆ-ಈ ಕಡೆ ಮಾಡು
ఉదాహరణ :
ದೊಡ್ಡ-ದೊಡ್ಡ ರಾಜ-ಮಹಾರಾಜರುಗಳು ಕೂಡ ಸೀತಾ ಸ್ವಂವರದಲ್ಲಿ ಶಿವ ಧನಸ್ಸನ್ನು ಅಲುಗಾಡಿಸಲಾಗಲಿಲ್ಲ.
పర్యాయపదాలు : ಅಲುಗಿಸು, ಅಲ್ಲಾಡಿಸು, ಸರಿದಾಡಿಸು
ఇతర భాషల్లోకి అనువాదం :
स्थान से उठाना या इधर-उधर करना।
बड़े -बड़े राजा-महाराजा भी सीता स्वयंवर में शिव धनुष को न हिला सके।అర్థం : ಅಲ್ಲಾಡಿಸುವ ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸು
ఉదాహరణ :
ಮಾವಿನ ಹಣ್ಣನ್ನು ಕಿತ್ತುವುದಕ್ಕಾಗಿ ಮಾಲೀಕನು ಕೂಲಿಯವನ ಹತ್ತಿರ ಮರವನ್ನು ಅಲ್ಲಾಡಿಸಿಸಿದರು.
పర్యాయపదాలు : ಅಲುಗಾಡಿಸಿಸು, ಅಲ್ಲಾಡಿಸಿಸು, ತೂಗಾಡಿಸು, ನಡುಗಿಸು
ఇతర భాషల్లోకి అనువాదం :
हिलाने का काम दूसरे से कराना।
आम तुड़वाने के लिए मालिक ने नौकर से पेड़ हिलवाया।అర్థం : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ
ఉదాహరణ :
ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.
పర్యాయపదాలు : ಅಲುಗಿಸು, ಅಲ್ಲಾಡಿಸು, ಜಗ್ಗಿಸು, ತೂಗಾಡಿಸು, ನಡುಗಿಸು, ಸರಿದಾಡಿಸು
ఇతర భాషల్లోకి అనువాదం :
हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।
श्याम फल तोड़ने के लिए पेड़ की डाली को हिला रहा है।