పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಲೆ అనే పదం యొక్క అర్థం.

ಬಲೆ   ನಾಮಪದ

అర్థం : ತಂತಿ ಅಥವಾ ದಾರದಿಂದ ಮಾಡಿರುವ ಜಾಲದಿಂದ ಮೀನುಗಳು, ಹಕ್ಕಿಗಳನ್ನು ಹಿಡಿಯಲು ಬಳಸುವರು

ఉదాహరణ : ಕೊನೆಗೂ ಪರಿವಾಳ ಬೇಡನ ಜಾಲದಲ್ಲಿ ಸಿಕ್ಕಿಬಿದ್ದಿತು

పర్యాయపదాలు : ಜಾಲ, ಪಾಶ


ఇతర భాషల్లోకి అనువాదం :

तार या सूत आदि का वह पट जिसका व्यवहार मछलियों, चिड़ियों आदि को फँसाने के लिए होता है।

अंततः कबूतर शिकारी के जाल में फँस ही गये।
आनाय, जाल, पाश

A trap made of netting to catch fish or birds or insects.

net

అర్థం : ಕ್ರೋಶ, ಸೂಚಿ ಮೊದಲಾದವುಗಳಿಂದ ನೇಯುವ ಒಂದು ಕ್ರಮ

ఉదాహరణ : ಅವರು ಒಂದು ಬಲೆಯನ್ನು ನೇರವಾಗಿ ಮತ್ತು ಇನ್ನೊಂದು ಬಲೆಯನ್ನು ಉಲ್ಟಾ ನೇಯಿದ್ದು ಈ ನಮೂನೆಯನ್ನು ತಯಾರಿಸಿದ್ದಾರೆ.


ఇతర భాషల్లోకి అనువాదం :

क्रोशिए, सलाई आदि की एक बार की बुनाई।

उसने एक फंदा सीधा और एक फंदा उलटा बुनकर यह नमूना बनाया है।
फंदा, फन्दा

అర్థం : ಬಟ್ಟೆ, ಪ್ಲಾಸ್ಟಿಕ್, ನಾರು ಮುಂತಾದವುಗಳ ಹಗ್ಗದಿಂದ ಹೆಣೆಯಲಾದ ಟೆನಿಸ್ ಮುಂತಾದ ಆಟಾಗಳಿಗಾಗಿ ಮಾಡಲಾದ ಒಂದು ಬಲೆಯಾಕಾರದ ಪಟ್ಟಿ

ఉదాహరణ : ಟೆನಿಸ್ ಆಟವಾಡಲು ಮಕ್ಕಳು ಮೈದಾನದಲ್ಲಿ ಬಲೆ ಕಟ್ಟಿದರು.

పర్యాయపదాలు : ಜಾಲ, ನೆಟ್


ఇతర భాషల్లోకి అనువాదం :

कपड़े आदि का बुना हुआ वह खेल उपस्कर जो टेनिस आदि के खेल में खेल के मैदान को बाँटता है या जिसके दोनों ओर प्रतिद्वंदी खिलाड़ी खड़े होकर खेलते हैं।

टेनिस खेलने के लिए बच्चे मैदान में जाल बाँध रहे हैं।
जाल, नेट

Game equipment consisting of a strip of netting dividing the playing area in tennis or badminton.

net

అర్థం : ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ

ఉదాహరణ : ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.

పర్యాయపదాలు : ಕಟ್ಟು, ಜಾಲ, ಪಾಶ, ಬಂಧನ, ಹಗ್ಗ


ఇతర భాషల్లోకి అనువాదం :

रस्सी, तार आदि का घेरा जिसके बीच में पड़ने से जीव बंध जाता है, और बंधन कसने से प्रायः मर भी सकता है।

शिकारी ने खरगोश को पाश से बाँध दिया।
पाश, फँसरी, फँसौरी, फंदा, फन्दा, फाँद, बाँगुर

A trap for birds or small mammals. Often has a slip noose.

gin, noose, snare

అర్థం : ಫುಟ್ಬಾಲ್, ಹಾಕಿ ಮೊದಲಾದವುಗಳಲ್ಲಿ ಬಾಲ್ ಹೋಗಿ ಸೇರಬೇಕಾದ ಬಲೆಯಿಂದ ಕೂಡಿದ ಗುರಿ

ఉదాహరణ : ಅವನು ಚೆಂಡನ್ನು ಬಲೆಯತ್ತ ತಳ್ಳಿದನು.


ఇతర భాషల్లోకి అనువాదం :

फुटबाल, हाकी आदि के खेल में जाल द्वारा घेरकर बनाया हुआ गोल।

उसने गेंद को जाल में मारा।
जाल, नेट

A goal lined with netting (as in soccer or hockey).

net

అర్థం : ಬಟ್ಟೆ, ದಾರ, ನೂಲು ಅಥವಾ ಹಗ್ಗ ಮೊದಲಾದವುಗಳಿಂದ ಹೆಣೆದು ಮಾಡಿವಂತಹ ವಸ್ತು

ఉదాహరణ : ಹಣ್ಣುಗಳ ಅಂಗಡಿಯಲ್ಲಿ ಕೆಲವು ಹಣ್ಣುಗಳನ್ನು ಬಲೆ ಅಥವಾ ಜಾಳಿಗೆಯಲ್ಲಿ ನೇತಾಕಿದ್ದರು.

పర్యాయపదాలు : ಜಾಲ, ಜಾಳಿಗೆ


ఇతర భాషల్లోకి అనువాదం :

कपड़े, धागे, तार या रस्सी आदि से एक नियत अंतराल के साथ बुनी हुई वस्तु।

फल की दुकान पर कुछ फल जाल में टँगे हुए थे।
जाल, नेट

An open fabric of string or rope or wire woven together at regular intervals.

mesh, meshing, meshwork, net, network

అర్థం : ವೃತ್ತಿಸಂಬಂಧವಾದ ಅಥವಾ ಸಾಮಾಜಿಕ ಉದ್ದೇಶಗಳಿಗಾಗಿ ಮಾಹಿತಿ, ಸಂಪರ್ಕಗಳು ಮತ್ತು ಅನುಭವಗಳನ್ನು ವಿನಿಯಮ ಮಾಡಿಕೊಳ್ಳುವ ಜನರ ತಂಡ

ఉదాహరణ : ಅವನು ಅಂಗಡಿಗಳ ಜಾಲದ ಮಾಲೀಕನಾಗಿದ್ದಾನೆ.

పర్యాయపదాలు : ಜಾಲ, ಜಾಲಬಂಧ


ఇతర భాషల్లోకి అనువాదం :

वस्तुओं या लोगों की एक जुड़ी हुई प्रणाली।

वह दुकानों के एक नेटवर्क का मालिक है।
सेवानिवृत्ति का मतलब है, लोगों के उस पूरे नेटवर्क को छोड़ना जो मेरे जीवन का हिस्सा हो गए थे।
नेट वर्क, नेटवर्क

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

అర్థం : ಯಾವುದೋ ಒಂದು ವ್ಯವಸ್ಥೆ ಅಥವಾ ಪರಿಸ್ಥಿತಿಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿಲ್ಲ

ఉదాహరణ : ಪೊಲೀಸರು ಕೊಲೆಗಾರರನ್ನು ಹಿಡಿಯಲು ಬಲೆ ಬೀಸುವಲ್ಲಿ ನಿರತರಾಗಿದ್ದಾರೆ.

పర్యాయపదాలు : ಜಾಲ


ఇతర భాషల్లోకి అనువాదం :

इस तरह की गई व्यवस्था या परिस्थिति जिसमें फँसने के बाद छुटकारा नहीं होता है।

पुलिस हत्यारों की गिरफ्तारी के लिए जाल बिछाने में लगी हैं।
जाल, फंदा, फन्दा

Something (often something deceptively attractive) that catches you unawares.

The exam was full of trap questions.
It was all a snare and delusion.
snare, trap

అర్థం : ಯಾರೋ ಒಬ್ಬರನ್ನು ನಂಬಿಸಲು ಅಥವಾ ಮೋಸ ಮಾಡಲು ಬಣ್ಣ ಬಣ್ಣದ ಮಾತುಗಳನ್ನು ಆಡಿ ಅದರಿಂದ ಅವರ ಮನಸ್ಸಿನಲ್ಲಿ ಆಸೆ, ಧೈರ್ಯ ಸಾಹಸ ಇತ್ಯಾದಿ ಮೂಡಿಸುವುದು

ఉదాహరణ : ಅವರ ಮೋಸದ ಜಾದದಲ್ಲಿ ಸಿಲುಕಬೇಡ.

పర్యాయపదాలు : ಜಾಲ


ఇతర భాషల్లోకి అనువాదం :

किसी को छलने या धोखा देने के लिए कही जाने वाली ऐसी बात जिससे उसके मन में आशा, धैर्य साहस आदि का संचार हो।

उनके दम झाँसे में मत फँसना।
दम

The use of uttered sounds for auditory communication.

utterance, vocalization

అర్థం : ಒಂದಕ್ಕೊಂದು ಸಂಬಂಧಿಸಿದಂತೆ ಹೆಣದುಕೊಂಡಿರುವ ವಿಷಯಗಳು, ವಸ್ತುಗಳು, ವ್ಯಕ್ತಿಗಳು ಇಲ್ಲವೆ ಪರಿಕಲ್ಪನೆಗಳ ಸಮೂಹಗುಂಪು

ఉదాహరణ : ಬೇಡ ಹಕ್ಕಿಗಳನ್ನು ಹಿಡಿಯಲು ಜಾಲ ಬೀಸಿದನು.

పర్యాయపదాలు : ಜಾಲ


ఇతర భాషల్లోకి అనువాదం :

एक में बुनी हुई अथवा गुथी हुई बहुत सी वस्तुओं का समूह।

शरीर में तंतुओं का जाल बिछा हुआ है।
जाल

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

అర్థం : ಯಾವುದಾದರು ಕೀಟ ತನ್ನ ಶರೀರದ ಸುತ್ತ ಜೊಲ್ಲಿನಿಂದ ಹೆಣೆದು ಕೊಳ್ಳುವ ಬಲೆ

ఉదాహరణ : ಜೇಡ ತನ್ನ ಜೊಲ್ಲಿನಿಂದ ಬಲೆಯನ್ನು ಹೆಣೆಯುತ್ತಿದೆ.

పర్యాయపదాలు : ಕೋಶ


ఇతర భాషల్లోకి అనువాదం :

किसी कीड़े का अपने शरीर के चारों ओर स्व-स्रावित लसीले पदार्थ से बनाया गया मुलायम आवरण।

इल्ली अपने चारों ओर कोश बनाती है।
कोश, कोष

అర్థం : ಲಾಕ್ಷಣಿಕ ಅರ್ಥದಲ್ಲಿ ಹೇಳುವುದಾದರೆ ಯಾರೋ ಒಬ್ಬ ವ್ಯಕ್ತಿ ಕಾರಣಾತರದಿಂದ ಬೇರೆ ವ್ಯಕ್ತಿಯ ಮೊಸಕ್ಕೆ ಒಳಗಾಗುವರು

ఉదాహరణ : ನಿನ್ನ ಬಲೆಯಲ್ಲಿ ಯಾರು ಬೇಕಾದರು ಬಂದು ಬೀಳುತ್ತಾರೆ.


ఇతర భాషల్లోకి అనువాదం :

लाक्षणिक अर्थ में, कोई ऐसी युक्ति जिसके कारण कोई दूसरा व्यक्ति प्रायः असावधानी के कारण धोखा खाता हो।

तुम्हारे जाल में कोई भी फँस जाएगा।
जाल