పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಲಶಾಲಿಯಾದ అనే పదం యొక్క అర్థం.

ಬಲಶಾಲಿಯಾದ   ಗುಣವಾಚಕ

అర్థం : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು

ఉదాహరణ : ಅಶೋಕನು ಒಬ್ಬ ಶಕ್ತಿಶಾಲಿ ರಾಜ.

పర్యాయపదాలు : ಬಲಶಾಲಿ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


ఇతర భాషల్లోకి అనువాదం :

Having or showing great strength or force or intensity.

Struck a mighty blow.
The mighty logger Paul Bunyan.
The pen is mightier than the sword.
mighty

అర్థం : ಶಕ್ತಿಶಾಲಿಯಾದ

ఉదాహరణ : ಅವನ ಶರೀರ ಗಟ್ಟಿಮುಟ್ಟಾಗಿದೆ.

పర్యాయపదాలు : ಕಟ್ಟುಮಸ್ತಾದ, ಕಟ್ಟುಮಸ್ತಾದಂತ, ಕಟ್ಟುಮಸ್ತಾದಂತಹ, ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಬಲವುಳ್ಳ, ಬಲವುಳ್ಳಂತ, ಬಲವುಳ್ಳಂತಹ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯಾದ, ಶಕ್ತಿಯಾದಂತ, ಶಕ್ತಿಯಾದಂತಹ


ఇతర భాషల్లోకి అనువాదం :

गठा हुआ।

उसका शरीर गठीला है।
कसा, गठीला, चुस्त, मजबूत, मज़बूत, सुगठित

అర్థం : ಯಾರು ತುಂಬಾ ದೊಡ್ಡ ವೀರನಾಗಿರುವ

ఉదాహరణ : ಸೇನಾಪತಿಯು ಕೆಲವು ಮಹಾವೀರ ಯೋದ್ಧರನ್ನು ತಮ್ಮ ಯುದ್ಧನೀತಿಯಿಂದ ಜ್ಞಾನವಂತರನ್ನಾಗಿ ಮಾಡಿದರು.

పర్యాయపదాలు : ಪರಾಕ್ರಮಿಯಾದ, ಬಲಿಷ್ಟನಾದ, ಮಹಾವೀರನಾದ, ಶೂರನಾದ


ఇతర భాషల్లోకి అనువాదం :

जो बहुत बड़ा वीर हो।

सेनापति ने कुछ महावीर योद्धाओं को अपनी रणनीति से अवगत कराया।
महाबीर, महावीर