అర్థం : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ
ఉదాహరణ :
ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.
పర్యాయపదాలు : ಜಗಜಟ್ಟಿ, ಧೀರ, ವೀರ, ಶೂರ, ಸಾಹಸಿ
ఇతర భాషల్లోకి అనువాదం :
A man distinguished by exceptional courage and nobility and strength.
RAF pilots were the heroes of the Battle of Britain.అర్థం : ಯಾರೋ ಒಬ್ಬರು ತುಂಬಾ ಬಲವಂತರಾಗಿದ್ದಾರೆ
ఉదాహరణ :
ಪಾಂಡು ಪುತ್ರ ಭೀಮ ಮಹಾ ಬಲವಂತನಾಗಿದ್ದ.
పర్యాయపదాలు : ಶಕ್ತಿವಂತ ಅತಿ ಬಲಿಷ್ಟ
ఇతర భాషల్లోకి అనువాదం :