పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬರವಣಿಗೆ అనే పదం యొక్క అర్థం.

ಬರವಣಿಗೆ   ನಾಮಪದ

అర్థం : ಲೇಖನಗಳನ್ನು ಬರೆಯುವ ಕೆಲಸ

ఉదాహరణ : ಅವನು ಲೇಖನ ವೃತ್ತಿಯಿಂದ ಚೆನ್ನಾಗಿ ದುಡ್ಡನ್ನು ಸಂಪಾದಿಸುತ್ತಾನೆ.

పర్యాయపదాలు : ಲೇಖನ ವೃತ್ತಿ


ఇతర భాషల్లోకి అనువాదం :

मुंशी का काम।

वह मुंशीगीरी द्वारा अच्छा पैसा कमा लेता है।
मुंशीगीरी, मुनीबगीरी, मुनीमगीरी

The job of clerk.

clerkship

అర్థం : ಬರೆಯುವ ವೈಕರಿ

ఉదాహరణ : ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು

పర్యాయపదాలు : ಕೈ ಬರಹ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ


ఇతర భాషల్లోకి అనువాదం :

लिखने का ढंग या प्रकार।

सबकी लिखावट अलग-अलग होती है।
अखरावट, अखरावटी, इबारत, तहरीर, लिखाई, लिखावट, लेखन शैली, लेखन-शैली, लेखा

A style of expressing yourself in writing.

genre, literary genre, writing style

అర్థం : ಬರೆದಿರುವ ಅಕ್ಷರ ಮುಂತಾದವುಗಳು

ఉదాహరణ : ಗಜಾನನ ಬರೆವಣಿಗೆ ತುಂಬಾ ಸುಂದರವಾಗಿದೆ.

పర్యాయపదాలు : ಕೈ ಬರಹ, ಬರೆವಣಿಗೆ, ಹಸ್ತಾಕ್ಷರ


ఇతర భాషల్లోకి అనువాదం :

किसी सतह पर लिखे हुए या मुद्रित वह अक्षर या चिह्न जो किसी भाषा की ध्वनियों या शब्दों को दर्शाते हैं।

गजानन की लिखावट बहुत सुन्दर है।
अक्षर, आखर, तहरीर, लिखावट, लिपि, लेख

అర్థం : ಬರೆದಿರುವಂತಹ ವಸ್ತು

ఉదాహరణ : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

పర్యాయపదాలు : ಅಕ್ಷರ, ತಸಬೀರು, ಬರಹ, ಬರೆದ ಅಕ್ಷರ, ಲಿಪಿ, ಲೇಖನ


ఇతర భాషల్లోకి అనువాదం :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

అర్థం : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು

ఉదాహరణ : ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.

పర్యాయపదాలు : ಕೈಬರಹ, ಹಸ್ತಾಕ್ಷರ


ఇతర భాషల్లోకి అనువాదం :

किसी विषय पर गद्य के रूप में लिखकर प्रकट किए हुए विचार जो किसी प्रकाशन का स्वतंत्र हिस्सा होता है।

उसका अशिक्षा पर लिखा लेख आज के समाचार-पत्र में छपा है।
अनुच्छेद, इबारत, मजमून, मज़मून, लेख

అర్థం : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು

ఉదాహరణ : ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.

పర్యాయపదాలు : ಕೈಬರಹ, ಹಸ್ತಾಕ್ಷರ


ఇతర భాషల్లోకి అనువాదం :

किसी के हाथ की लिखावट या लिपि।

उसका हस्तलेख बहुत सुंदर है।
हस्त-लिपि, हस्त-लेख, हस्तलिपि, हस्तलेख

The activity of writing by hand.

Handwriting can be slow and painful for one with arthritis.
handwriting