పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಯಸದಂತಹ అనే పదం యొక్క అర్థం.

ಬಯಸದಂತಹ   ಗುಣವಾಚಕ

అర్థం : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ

ఉదాహరణ : ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.

పర్యాయపదాలు : ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದ, ಬಯಸದಂತ, ಬೇಡವಾದ, ಬೇಡವಾದಂತ, ಬೇಡವಾದಂತಹ


ఇతర భాషల్లోకి అనువాదం :

Having or feeling no desire.

A very private man, totally undesirous of public office.
undesiring, undesirous

అర్థం : ಯಾರಿಂದ ಅಥವಾ ಯಾವುದಾದರೊಂದರಿಂದ ಅಪೇಕ್ಷೆಯಿಲ್ಲದಂತಹ

ఉదాహరణ : ಗೀತಾಳ ಅನುಸಾರವಾಗಿ ಅನಪೇಕ್ಷಿತವಾದ ಕೆಲವನ್ನು ಮಾಡಬೇಕು.

పర్యాయపదాలు : ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪೇಕ್ಷಾರಹಿತವಾದ, ಅಪೇಕ್ಷಾರಹಿತವಾದಂತ, ಅಪೇಕ್ಷಾರಹಿತವಾದಂತಹ, ಅಪೇಕ್ಷೆರಹಿತವಾದ, ಅಪೇಕ್ಷೆರಹಿತವಾದಂತ, ಅಪೇಕ್ಷೆರಹಿತವಾದಂತಹ, ಬಯಸದ, ಬಯಸದಂತ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ, ಬೇಡದ, ಬೇಡದಂತ, ಬೇಡದಂತಹ, ಬೇಡದೆಯಿರುವ, ಬೇಡದೆಯಿರುವಂತ, ಬೇಡದೆಯಿರುವಂತಹ


ఇతర భాషల్లోకి అనువాదం :

जिसे या जिससे अपेक्षा न हो।

गीता के अनुसार अनपेक्ष कर्म करना चाहिए।
अनपेक्ष, अपेक्षारहित