పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬದಲಿ అనే పదం యొక్క అర్థం.

ಬದಲಿ   ನಾಮಪದ

అర్థం : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ

ఉదాహరణ : ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.

పర్యాయపదాలు : ಪರಿವರ್ತನೆ, ವರ್ಗ, ವರ್ಗಾವಣೆ


ఇతర భాషల్లోకి అనువాదం :

अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।

इस कार्यालय के दो कर्मचारियों का तबादला हो गया है।
अंतरण, अन्तरण, ट्रांसफर, ट्रान्सफर, तबदीली, तबादला, बदली, स्थानांतर, स्थानांतरण, स्थानान्तर, स्थानान्तरण

The act of transfering something from one form to another.

The transfer of the music from record to tape suppressed much of the background noise.
transfer, transference

అర్థం : ಮುಂದಿರುವ ಹಲವಾರು ಮಾರ್ಗಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು

ఉదాహరణ : ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಬೇರೆ ದಾರಿಯಿಲ್ಲ.

పర్యాయపదాలు : ಅನ್ಯ, ಬೇರೆ


ఇతర భాషల్లోకి అనువాదం :

सामने आए हुए दो या अधिक ऐसी बातों या कामों में से हर एक जिनमें से एक अपने लिए ग्रहण किया जाने को हो।

रोगी को दूसरे अस्पताल में ले जाने के सिवाय और कोई विकल्प नहीं है।
आप्शन, उपाय, ऑप्शन, चारा, विकल्प

One of a number of things from which only one can be chosen.

What option did I have?.
There is no other alternative.
My only choice is to refuse.
alternative, choice, option

ಬದಲಿ   ಗುಣವಾಚಕ

అర్థం : ಯಾರೋ ಒಬ್ಬರು ಇಲ್ಲದೇ ಇರುವಾಗ ಅವರ ಸ್ಥಾನಕ್ಕೆ ಬರುವವ ಅಥವಾ ಮತ್ತೊಬ್ಬರ ಜಾಗಕ್ಕೆ ಬರುವ

ఉదాహరణ : ಬದಲಿ ಆಟಗಾರನಿಗೂ ಏಟು ಬಿದ್ದಿದೆ.

పర్యాయపదాలు : ಪರ್ಯಾಯ, ಪರ್ಯಾಯವಾದ, ಪರ್ಯಾಯವಾದಂತ, ಪರ್ಯಾಯವಾದಂತಹ, ಬದಲಿಗೆ ಬಂದ, ಬದಲಿಗೆ ಬಂದಂತ, ಬದಲಿಗೆ ಬಂದಂತಹ, ಬದಲಿಯಾದ, ಬದಲಿಯಾದಂತ, ಬದಲಿಯಾದಂತಹ


ఇతర భాషల్లోకి అనువాదం :

किसी के न रहने पर उसकी जगह पर आनेवाला या किसी की जगह लेनेवाला।

स्थानापन्न खिलाड़ी को भी चोट लग गई है।
स्थानापन्न