అర్థం : ವ್ಯವಸ್ಥೆಯ ಅಭಾವ
ఉదాహరణ :
ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
పర్యాయపదాలు : ಅಕ್ರಮ, ಅನಿಯಮಿತತೆ, ಅವ್ಯವಸ್ಥೆ, ಅಸ್ತವ್ಯಸ್ತ, ನಿಯಮ ವಿರುದ್ಧ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ
ఇతర భాషల్లోకి అనువాదం :
A condition in which an orderly system has been disrupted.
disarrangement, disorganisation, disorganizationఅర్థం : ವಿನಿಮಯವಾದಂತಹ
ఉదాహరణ :
ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.
పర్యాయపదాలు : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದಂತ, ಬದಲಾದಂತಹ, ವಿನಿಮಯ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ
ఇతర భాషల్లోకి అనువాదం :
Changed for (replaced by) something different.
exchangedఅర్థం : ಮೊದಲಿದ್ದ ಯಾವುದೇ ಗುಣ ಅಥವಾ ವಿಷಯವು ಬದಲಾವಣೆಯಾಗಿರುವುದು
ఉదాహరణ :
ಸಂತರ ಬೇಟಿಯ ನಂತರ ಅವನದು ಪರಿವರ್ತಿತ ನಡವಳಿಕೆ.
పర్యాయపదాలు : ಪರಿವರ್ತಿತ, ಪರಿವರ್ತಿತವಾದ, ಪರಿವರ್ತಿತವಾದಂತ, ಪರಿವರ್ತಿತವಾದಂತಹ, ಬದಲಾದಂತ, ಬದಲಾದಂತಹ
ఇతర భాషల్లోకి అనువాదం :
Made or become different in some respect.
He's an altered (or changed) man since his election to Congress.