పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬದಲಾಗು అనే పదం యొక్క అర్థం.

ಬದಲಾಗು   ಕ್ರಿಯಾಪದ

అర్థం : ಸಂದರ್ಭ ಮತ್ತು ಅಗತ್ಯಕ್ಕೆ ಬದಲಾಗುವ ಪ್ರಕ್ರಿಯೆ

ఉదాహరణ : ಕೆಲವರು ಸಮಯಕ್ಕೆ ಅನುಸಾರವಾಗಿ ತಾವೇ ಹೊಂದಿಕೊಳ್ಳುತ್ತಾರೆ.

పర్యాయపదాలు : ಹೊಂದಿಕ್ಕೊಳ್ಳು


ఇతర భాషల్లోకి అనువాదం :

किसी के अनुरूप होना।

कुछ लोग अवसर के अनुसार स्वयं को अनुरूपते हैं।
अनुरूप होना, अनुरूपना

అర్థం : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವುದು

ఉదాహరణ : ಈ ಘಟನೆಯ ನಂತರ ಅವನ ಜೀವನದಲ್ಲಿ ತುಂಬಾ ಪರಿವರ್ತನೆಯಾಗಿದೆ.

పర్యాయపదాలు : ಪರಿವರ್ತನೆ ಹೊಂದು, ಪರಿವರ್ತನೆ-ಹೊಂದು, ಪರಿವರ್ತನೆಯಾಗು, ಬದಲಾವಣೆ ಹೊಂದು


ఇతర భాషల్లోకి అనువాదం :

एक रूप से दूसरे रूप में आना।

इस घटना के बाद से उसके जीवन में बहुत परिवर्तन आया है।
तब्दील होना, परिवर्तन आना, परिवर्तन होना, परिवर्तित होना, बदल जाना, बदलना, बदलाव आना

అర్థం : ಯಾವುದೋ ಒಂದರ ಸ್ಥಾನದಲ್ಲಿ ಮತ್ತೊಂದು ಬಂದು ಇರುವ ಪ್ರಕ್ರಿಯೆ

ఉదాహరణ : ದೇವಾಲಯದಲ್ಲಿ ನನ್ನ ಚಪ್ಪಲಿ ಅದಲು ಬದಲಾಗಿದೆ

పర్యాయపదాలు : ಅದಲು ಬದಲಾಗು


ఇతర భాషల్లోకి అనువాదం :

एक के स्थान पर दूसरा हो जाना।

मंदिर पर मेरा जूता बदल गया।
बदल जाना, बदलना

ಬದಲಾಗು   ನಾಮಪದ

అర్థం : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ

ఉదాహరణ : ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.

పర్యాయపదాలు : ಪರಿವರ್ತನೆ, ಪರಿವರ್ತಿಸು, ಬದಲಾವಣೆ, ಬದಲಿಸು


ఇతర భాషల్లోకి అనువాదం :

* वह अंतर या बदलाव जो आमतौर पर आनन्ददायक हो।

वह बदलाव के लिए साल में एक बार कुछ दिनों के लिए पहाड़ी क्षेत्रों में निवास करता है।
परिवर्तन, बदलाव

A difference that is usually pleasant.

He goes to France for variety.
It is a refreshing change to meet a woman mechanic.
change, variety