అర్థం : ಬತ್ತಿಯ ತರಹದ ಗುಂಡಗಿರುವ ಉದ್ದನೆಯ ವಸ್ತು
ఉదాహరణ :
ಫಕೀರನು ದೂಪಬತ್ತಿಯನ್ನು ಉರಿಸುತ್ತಾ ಮಸೀದಿಯ ಮುಂದೆ ಕುಳಿತ್ತಿದ್ದಾನೆ.
ఇతర భాషల్లోకి అనువాదం :
అర్థం : ಬಟ್ಟೆ ಅಥವಾ ನೂಲುಗಳಿಂದ ಮಾಡಿದ್ದು ತೈಲ ಪದಾರ್ಥವನ್ನು ಹೀರುವ ತೆಳುವಾದ ಸಣ್ಣ ದಾರದಂತಿರುವ ವಸ್ತು
ఉదాహరణ :
ದೀಪದ ಬತ್ತಿ ಆರಿಹೋಗಿದೆ.
ఇతర భాషల్లోకి అనువాదం :
Any piece of cord that conveys liquid by capillary action.
The physician put a wick in the wound to drain it.అర్థం : ಸುಗಂಧ-ದ್ರವ್ಯ ಅಥವಾ ಜ್ವಲನಶೀಲ ಪದಾರ್ಥವನ್ನು ಕೂಡಿಸಿ ಮಾಡಲಾಗುವಂತಹ ಬತ್ತಿ ಅದನ್ನು ಪೂಜೆ ಮೊದಲಾದವುಗಳ ಸಮಯದಲ್ಲಿ ಉರಿಸಲಾಗುತ್ತದೆ
ఉదాహరణ :
ಅಗರಬತ್ತಿ, ದೂಪಬತ್ತಿ, ಮೋಂಬತ್ತಿ ಮೊದಲಾದವುಗಳು ಪ್ರಚಲಿತದಲ್ಲಿರುವ ಬತ್ತಿಗಳು.
ఇతర భాషల్లోకి అనువాదం :
गंध-द्रव्य या ज्वलनशील पदार्थ लपेटकर बनायी जाने वाली बत्ती जो पूजन आदि के समय जलाई जाती है।
अगरबत्ती, धूपबत्ती, मोमबत्ती आदि बहुप्रचलित बत्तियाँ हैं।A substance that produces a fragrant odor when burned.
incenseఅర్థం : ಹತ್ತಿ ಅಥವಾ ನೂಲಿನಿಂದ ಮಾಡಿರುವ ಉದ್ದವಾದ ಬತ್ತಿಯನ್ನು ದೀಪದಲ್ಲಿ ಇಟ್ಟು ದೀಪ ಹಚ್ಚುವರು
ఉదాహరణ :
ಅಮ್ಮ ದೀಪದ ಬತ್ತಿಯನ್ನು ದೊಡ್ಡಾಗಿ ಉರಿಯುವಂತೆ ಮಾಡುತ್ತಿದ್ದಾಳೆ.
పర్యాయపదాలు : ದೀಪದ ಬತ್ತಿ
ఇతర భాషల్లోకి అనువాదం :