పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಣ್ಣ ಹಾಕಿದ అనే పదం యొక్క అర్థం.

ಬಣ್ಣ ಹಾಕಿದ   ಗುಣವಾಚಕ

అర్థం : ಬಣ್ಣ ಬಳಿದಂತಹ

ఉదాహరణ : ಬಣ್ಣ ಬಳಿದ ಮೇಜನ್ನು ಮನಯಲ್ಲಿ ಇಡಿ.

పర్యాయపదాలు : ಪೇಂಟ್ ಮಾಡಿದ, ಪೇಂಟ್ ಮಾಡಿದಂತ, ಪೇಂಟ್ ಮಾಡಿದಂತಹ, ಬಣ್ಣ ಬಳಿದ, ಬಣ್ಣ ಬಳಿದಂತ, ಬಣ್ಣ ಬಳಿದಂತಹ, ಬಣ್ಣ ಹಚ್ಚಿದ, ಬಣ್ಣ ಹಚ್ಚಿದಂತ, ಬಣ್ಣ ಹಚ್ಚಿದಂತಹ, ಬಣ್ಣ ಹಾಕಿದಂತ, ಬಣ್ಣ ಹಾಕಿದಂತಹ


ఇతర భాషల్లోకి అనువాదం :

पेंट द्वारा रंगा हुआ।

पेंट की हुई मेज को घर में रख दो।
पेंट किया हुआ, पेंटिड, पेंटेड, पेन्टिड, पेन्टेड, रंगा हुआ

Coated with paint.

Freshly painted lawn furniture.
painted

అర్థం : ಬಣ್ಣದಿಂದ ಕೂಡಿರುವ ಅಥವಾ ಬಣ್ಣವನ್ನು ಹೊಂದಿದ

ఉదాహరణ : ಅವನ ರಕ್ತದ ಕೆಂಪು ಬಣ್ಣದ ದೇಹವನ್ನು ನೋಡುವಂತಿರಲಿಲ್ಲ. ಅವನು ಬಣ್ಣದ ಅಂಗಡಿಯಲ್ಲಿ ಹಸಿರು ಬಣ್ಣವನ್ನು ಕೊಂಡನು. ಹೋಳಿ ಹಬ್ಬದಲ್ಲಿ ಬಣ್ಣ_ಹಾಕಿದ ಅಂಗಿಯನ್ನು ಮತ್ತೆ ತೊಡಲೇ ಇಲ್ಲ.

పర్యాయపదాలు : ಬಣ್ಣದ


ఇతర భాషల్లోకి అనువాదం :

रंगा हुआ।

दुल्हन ने अपने मेंहदी रंजित पाँव डोली से जमीन पर रखे।
अनुरंजित, अनुरञ्जित, अभिरंजित, अभिरञ्जित, रंजित, रंञ्जित