అర్థం : ಬಿದಿರು, ಕಟ್ಟಿಗೆ, ಸೌದೆ ಮೊದಲಾದವುಗಳ ತಿಳುವಾದ ಸಹಜವಾಗಿ ಬಾಗುವ ಕಡ್ಡಿ
ఉదాహరణ :
ಅವರು ಬಿದಿರಿನ ತಿಳುವಾದ ಕಡ್ಡಿಯಿಂದ ಸಣ್ಣ ಮಕ್ಕರಿಯನ್ನು ಹೆಣೆಯುತ್ತಿದ್ದಾರೆ.
పర్యాయపదాలు : ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಬೆತ್ತ, ಸೆಳೆ
ఇతర భాషల్లోకి అనువాదం :
అర్థం : ಮರವನ್ನು ಕಡಿದು ಬಾಗಿಲು, ಮೇಜು, ಕುರ್ಚಿ ಮುಂತಾದವುಗಳನ್ನು ಮಾಡುವ ಕೆಲಸಗಾರ
ఉదాహరణ :
ಒಬ್ಬ ಒಳ್ಳೆಯ ಮರಗೆಲಸದವನು ಈ ಬಾಗಿಲನ್ನು ಮಾಡಿದ.
పర్యాయపదాలు : ಮರಗೆಲಸ ಮಾಡುವವ, ಮರಗೆಲಸದವ
ఇతర భాషల్లోకి అనువాదం :
A woodworker who makes or repairs wooden objects.
carpenter