పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಡಬಡಿಸು అనే పదం యొక్క అర్థం.

ಬಡಬಡಿಸು   ಕ್ರಿಯಾಪದ

అర్థం : ಗುಂಯಿ ಗುಟ್ಟುವ ಶಬ್ದವನ್ನು ಮಾಡು

ఉదాహరణ : ಈ ಕೀಟವು ಗುಂಯಿ ಗುಟ್ಟುತ್ತಿದೆ.

పర్యాయపదాలు : ಗುಂಯಿ ಗುಟ್ಟು, ವಟಗುಟ್ಟು


ఇతర భాషల్లోకి అనువాదం :

भुनभुन शब्द करना।

यहाँ कीड़े भुनभुना रहे हैं।
भुनभुनाना

అర్థం : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು

ఉదాహరణ : ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.

పర్యాయపదాలు : ಬಿರುನುಡಿಗಳನ್ನಾಡು, ವಟಗುಟ್ಟು


ఇతర భాషల్లోకి అనువాదం :

जोर-जोर से बड़बड़ या बकवास करना।

कब तक टर्राती रहोगी अब बस भी करो।
टरटराना, टर्राना

Utter a hoarse sound, like a raven.

croak, cronk

అర్థం : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು

ఉదాహరణ : ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.

పర్యాయపదాలు : ಒಟಗುಟ್ಟು, ಕನವರಿಸು, ಗಳಪು, ಗೊಣಗು, ವ್ಯರ್ಥವಾಗಿ ಹರಟು


ఇతర భాషల్లోకి అనువాదం :

पागलों की तरह व्यर्थ बातें कहना या बोलना।

तेज़ बुखार के कारण वह बड़बड़ा रहा है।
अंड-बंड बकना, अकबक बोलना, प्रलाप करना, बड़बड़ाना, बर्राना

Talk indistinctly. Usually in a low voice.

maunder, mumble, mussitate, mutter

అర్థం : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ

ఉదాహరణ : ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.

పర్యాయపదాలు : ಗುಂಯಿ ಗುಟ್ಟು, ವಟಗುಟ್ಟು


ఇతర భాషల్లోకి అనువాదం :

मन ही मन कुढ़कर अस्पष्ट शब्दों में कुछ कहना।

काम करने के लिए कहते ही वह भुनभुनाने लगा।
भुनभुनाना

Make complaining remarks or noises under one's breath.

She grumbles when she feels overworked.
croak, gnarl, grumble, murmur, mutter

అర్థం : ನಿದ್ದೆ ಅಥವಾ ಪ್ರಜ್ಞೆ ತಪ್ಪಿದಾಗ ಬಡಬಡಿಸವ ಕ್ರಿಯೆ

ఉదాహరణ : ಸುಮನ್ ಅವಳ ಅಜ್ಜಿ ರಾತ್ರಿಯ ವೇಳೆ ನಿದ್ದೆ ಮಾಡುವಾಗ ಬಡಬಡಿಸುತ್ತಾರೆ.


ఇతర భాషల్లోకి అనువాదం :

नींद या बेहोशी में बकना।

सुमन की दादी रात को सोते समय बर्राती हैं।
बड़बड़ाना, बर्राना

ಬಡಬಡಿಸು   ನಾಮಪದ

అర్థం : ಬಡಬಡಿಸುವ ಕ್ರಿಯೆ

ఉదాహరణ : ಅವರ ಬಡಬಡಿಸುವ ಮಾತುಗಳನ್ನು ಕೇಳಿ ನನ್ನ ನಿದ್ರೆ ಹಾಳಾಯಿತು.


ఇతర భాషల్లోకి అనువాదం :

बड़बड़ाने की क्रिया।

उसकी बड़बड़ाहट के कारण मेरी नींद टूट गई।
बड़बड़ाहट

A low continuous indistinct sound. Often accompanied by movement of the lips without the production of articulate speech.

murmur, murmuration, murmuring, mussitation, mutter, muttering

అర్థం : ಗುಂಯಿ ಗುಟ್ಟುವ ಶಬ್ದ

ఉదాహరణ : ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?

పర్యాయపదాలు : ಗುಂಯಿ ಗುಟ್ಟು, ವಟಗುಟ್ಟು


ఇతర భాషల్లోకి అనువాదం :

भुनभुन की आवाज़।

ये भुनभुनाहट कहाँ से आ रही है?
भुनभुन, भुनभुनाहट

Sound of rapid vibration.

The buzz of a bumble bee.
bombilation, bombination, buzz