సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ತೀರ ಸಣ್ಣಗಿರುವ ಅಥವಾ ಒಣಕಲು ಮೈಕಟ್ಟಿನ
ఉదాహరణ : ಅಲ್ಲಿ ಸಣಕಲು ಹುಡುಗಿಯು ನೃತ್ಯ ಮಾಡುತ್ತಿದ್ದಾಳೆ.
పర్యాయపదాలు : ಬಡಕಲಾದ, ಬಡಕಲಾದಂತ, ಬಡಕಲು, ಸಣಕಲಾದ, ಸಣಕಲಾದಂತ, ಸಣಕಲಾದಂತಹ, ಸಣಕಲು
ఇతర భాషల్లోకి అనువాదం :हिन्दी
पतली कमर वाली।
అర్థం : ಕ್ಷಿಣಿಸಿದ ಶರೀರ
ఉదాహరణ : ಹುಷಾರಿಲ್ಲದ ಕಾರಣ ಅವನು ತುಂಬಾ ಬಡಕಲಾಗಿದ್ದಾನೆ.
పర్యాయపదాలు : ಕೃಷವಾದ, ಕೃಷವಾದಂತ, ಕೃಷವಾದಂತಹ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ಬಡಕಲಾದ, ಬಡಕಲಾದಂತ, ಸೊರಗಿದ, ಸೊರಗಿದಂತ, ಸೊರಗಿದಂತಹ
ఇతర భాషల్లోకి అనువాదం :हिन्दी English
शरीर से क्षीण।
Lacking excess flesh.
ఆప్ స్థాపించండి