సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಭೂಮಿಯೊಳಗೆ ಗುಪ್ತವಾಗಿಡುವುದು
ఉదాహరణ : ಕಳ್ಳರು ಕಳ್ಳತನದ ಹಣವನ್ನೆಲ್ಲಾ ದೇವಸ್ಥಾನದ ಹಿಂಭಾಗದಲ್ಲಿ ಹೂತ್ತಿಟ್ಟರು.
పర్యాయపదాలు : ಹೂತ್ತಿಡು, ಹೂಳು
ఇతర భాషల్లోకి అనువాదం :हिन्दी English
ज़मीन में गाड़ना।
Place in the earth and cover with soil.
అర్థం : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು
ఉదాహరణ : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.
పర్యాయపదాలు : ಅಡಗಿಸು, ಅವಿಸಿಡು, ಅವಿಸು, ಗುಪ್ತವಾಗಿಡು, ಮರೆಮಾಡು, ಮುಚ್ಚು
आँख से ओझल करना या दूसरों की दृष्टि से बचाना।
Prevent from being seen or discovered.
ఆప్ స్థాపించండి