పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಗ್ಗು అనే పదం యొక్క అర్థం.

ಬಗ್ಗು   ಕ್ರಿಯಾಪದ

అర్థం : ಯಾವುದೇ ವ್ಯಕ್ತಿ ಅಥವಾ ಅಧಿಕಾರದ ಬಯಕ್ಕೆ ಜನ ಹೆದರಿ ನಡೆದುಕೊಳ್ಳುವ ಪ್ರಕ್ರಿಯೆ

ఉదాహరణ : ಅವನು ಈ ಇಲಾಖೆಯ ಮಹಾನ್ ದುರಾಚಾರಿಯಾದ ವ್ಯಕ್ತಿ, ಆದ್ದರಿಂದ ಎಲ್ಲಾ ಜನರು ಬಗ್ಗುತ್ತಾರೆ.

పర్యాయపదాలు : ತಗ್ಗು


ఇతర భాషల్లోకి అనువాదం :

किसी के दबाव में पड़कर उसकी इच्छानुसार कार्य करने के लिए विवश होना।

वह इस इलाक़े का नामी बदमाश है, इसलिए सभी लोग उससे दबते हैं।
दबना

Droop, sink, or settle from or as if from pressure or loss of tautness.

droop, flag, sag, swag

అర్థం : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ

ఉదాహరణ : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ

పర్యాయపదాలు : ಅಂಜು, ಅಳುಕು, ಜಗ್ಗು

అర్థం : ಯಾರೋ ಒಬ್ಬರು ಬಾಗುವಂತೆ ಮಾಡುವ ಪ್ರಕ್ರಿಯೆ

ఉదాహరణ : ತಾನು ಬಗ್ಗಲು ಆಗಲಿಲ್ಲ ಇನ್ನೊಬ್ಬರನ್ನು ಹೇಗೆ ತಾನೆ ಬಗ್ಗಿಸಲು ಸಾಧ್ಯ.


ఇతర భాషల్లోకి అనువాదం :

झुकाने में प्रवृत्त करना।

खुद तो मुझे नहीं झुका सका अब दूसरों से झुकवाना चाहता है।
झुकवाना