సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು
ఉదాహరణ : ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.
పర్యాయపదాలు : ಓರೆಮಾಡು, ಬಾಗಿಸು
ఇతర భాషల్లోకి అనువాదం :हिन्दी English
ऊपरी भाग का नीचे की ओर कुछ लटक आना।
To incline or bend from a vertical position.
అర్థం : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು
ఉదాహరణ : ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.
పర్యాయపదాలు : ಬಾಗಿಸು
किसी खड़ी चीज़ को झुकने में प्रवृत्त करना।
Cause (a plastic object) to assume a crooked or angular form.
అర్థం : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ
ఉదాహరణ : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.
పర్యాయపదాలు : ಸುರಿ, ಹಾಕು
ఇతర భాషల్లోకి అనువాదం :हिन्दी
तरल पदार्थ का एक बरतन से दूसरे बरतन आदि में डल जाना।
ఆప్ స్థాపించండి