పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಗೆ అనే పదం యొక్క అర్థం.

ಬಗೆ   ನಾಮಪದ

అర్థం : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

ఉదాహరణ : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

పర్యాయపదాలు : ಉಪಾಯ, ಮಾರ್ಗ, ರೀತಿ, ಸಾಧನ


ఇతర భాషల్లోకి అనువాదం :

అర్థం : (ಜೀವವಿಜ್ಞಾನ) ಯಾವುದಾದರು ಜಾತಿಯಲ್ಲಿ ಜೀವಿಗಳ ಒಂದು ವರ್ಗ ಅದು ಸಮಾನವಾದ ವರ್ಗದ ರೂಢಿ ಅಥವಾ ಪದ್ಧತಿಯ ರೂಪದಲ್ಲಿ ಬೇರೆ ಅಥವಾ ಭಿನ್ನವಾಗಿರುತ್ತದೆ

ఉదాహరణ : ಸೂಕ್ಷ್ಮಜೀವಿಗಳ ಒಂದು ಹೊಸ ಪ್ರಕಾರವನ್ನು ಪತ್ತೆ ಹಚ್ಚಲಾಗಿದೆ.

పర్యాయపదాలు : ಪ್ರಕಾರ, ಭೇದ, ರೀತಿ


ఇతర భాషల్లోకి అనువాదం :

जीवविज्ञान में किसी जाति में जीवों का एक वर्ग जो समान वर्ग से मामूली रूप में अलग या भिन्न होता है।

सूक्ष्मजीवों के एक नए प्रकार का पता चला है।
प्रकार, फार्म, फॉर्म, स्ट्रेन

అర్థం : ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ

ఉదాహరణ : ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.

పర్యాయపదాలు : ಪಂಗಡ, ವರ್ಗ, ಶ್ರೇಣಿ


ఇతర భాషల్లోకి అనువాదం :

सामान्य धर्म अथवा स्वरूप रखने वाले पदार्थों आदि का समूह।

अर्थ के आधार पर इन शब्दों को तीन वर्गों में बाँटा गया है।
महँगाई से हर वर्ग के लोग परेशान हैं।
कटेगरी, कैटिगरी, जात, तबक़ा, तबका, वर्ग, श्रेणी, समुदाय, समूह

A general concept that marks divisions or coordinations in a conceptual scheme.

category

అర్థం : ಒಂದೇ ತರಹದ ಅಥವಾ ಒಂದೇ ಮೂಲದ ವಸ್ತುಗಳ, ಜೀವಿಗಳ ವಿಭಿನ್ನ ವರ್ಗಗಳು

ఉదాహరణ : ಈ ಹೂವಿನ ತೋಟದಲ್ಲಿ ಅನೇಕ ಪ್ರಕಾರದ ಗುಲಾಬಿ ಗಿಡಗಳಿವೆ.

పర్యాయపదాలు : ಆಕಾರ, ತರಹ, ಪ್ರಕಾರ, ಮಾದರಿ


ఇతర భాషల్లోకి అనువాదం :

एक ही तरह की अथवा एक ही मूल से उत्पन्न वस्तुओं, जीवों आदि का ऐसा वर्ग जो उसे दूसरी वस्तुओं या जीवों से अलग करता हो।

इस बगीचे में कई प्रकार के गुलाब हैं।
आकर, क़िस्म, किस्म, क्वालिटी, ढब, तरह, तर्ज, प्रकार, भाँति, भेद, रूप

A category of things distinguished by some common characteristic or quality.

Sculpture is a form of art.
What kinds of desserts are there?.
form, kind, sort, variety

ಬಗೆ   ಕ್ರಿಯಾಪದ

అర్థం : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

ఉదాహరణ : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

పర్యాయపదాలు : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ತೋಡು, ಮೀಟು


ఇతర భాషల్లోకి అనువాదం :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना