పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಂಧನ అనే పదం యొక్క అర్థం.

ಬಂಧನ   ನಾಮಪದ

అర్థం : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಕಟ್ಟಲಾಗುತ್ತದೆ

ఉదాహరణ : ಅವನಿಗೆ ಇದುವರೆವಿಗೂ ಷೂಗಳ ದಾರವನ್ನು ಕಟ್ಟಲು ಬರುವುದಿಲ್ಲ.

పర్యాయపదాలు : ಅರಿವೆಯ ಪಟ್ಟಿ, ಕಟ್ಟು, ಲಾಡಿ


ఇతర భాషల్లోకి అనువాదం :

वह चीज़ जिससे कुछ बाँधा जाए।

उपहार को बहुत सुंदर बंद से बाँधा गया है।
फ़ीता, फीता, बंद, बंध, बन्द, बन्ध

A long thin piece of cloth or paper as used for binding or fastening.

He used a piece of tape for a belt.
He wrapped a tape around the package.
tape

అర్థం : ಬಂಧನಕ್ಕೆ ಒಳಗಾಗುವಿಕೆ

ఉదాహరణ : ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ನಾಯಕರೆಲ್ಲಾ ಸೆರೆಗೆ ಒಳಗಾದರು.

పర్యాయపదాలు : ಕೈದು, ಕೈವಶ, ದಸ್ತಗಿರಿ, ಸೆರೆ


ఇతర భాషల్లోకి అనువాదం :

ख़ासकर अपराधियों को गिरफ़्तार करने की क्रिया या भाव।

आज कल बड़े-बड़े नेताओं की गिरफ्तारी हो रही है।
गिरफ़्तारी, गिरफ्तारी

The act of taking of a person by force.

capture, seizure

అర్థం : ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ

ఉదాహరణ : ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.

పర్యాయపదాలు : ಕಟ್ಟು, ಜಾಲ, ಪಾಶ, ಬಲೆ, ಹಗ್ಗ


ఇతర భాషల్లోకి అనువాదం :

रस्सी, तार आदि का घेरा जिसके बीच में पड़ने से जीव बंध जाता है, और बंधन कसने से प्रायः मर भी सकता है।

शिकारी ने खरगोश को पाश से बाँध दिया।
पाश, फँसरी, फँसौरी, फंदा, फन्दा, फाँद, बाँगुर

A trap for birds or small mammals. Often has a slip noose.

gin, noose, snare

అర్థం : ಯಾರೋ ಒಬ್ಬ ವ್ಯಕ್ತಿಯ ಮೇಲೆ ಇಡುವ ಕಾವಲು ಅಥವಾ ಪಹರೆ

ఉదాహరణ : ಈ ಇಲಾಖೆಯ ಗೂಂಡಗಳನ್ನು ನಿರ್ಬಂಧದಲ್ಲಿ ಇಡಲಾಗಿದೆ.

పర్యాయపదాలు : ಕೈದು, ನಿರ್ಬಂಧ


ఇతర భాషల్లోకి అనువాదం :

पुलिस द्वारा किसी व्यक्ति को पकड़कर इस प्रकार अपने बन्धन या देख-रेख में रखना कि वह भागकर कहीं जाने न पाये।

इस इलाके के गुंडे को हिरासत में ले लिया गया है।
आसेध, कस्टडी, हिरासत

అర్థం : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ

ఉదాహరణ : ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು

పర్యాయపదాలు : ಕಾರಾಗೃಹವಾಸ, ಕೈದು, ಜೈಲು, ಜೈಲುಬಂಧನ, ಸೆರೆ


ఇతర భాషల్లోకి అనువాదం :

किसी स्थान आदि में बंद रखने की क्रिया।

एक घर में कैद दो लड़कियाँ वहाँ से भाग निकली।
क़ैद, कैद

A state of being confined (usually for a short time).

His detention was politically motivated.
The prisoner is on hold.
He is in the custody of police.
custody, detainment, detention, hold

అర్థం : ನಿಯತ ಸಮಯದಲ್ಲಿ ಅಪರಾಧಿಗಳನ್ನು ಬಂಧನಗೊಳಿಸುವ ಕ್ರಿಯೆ ಅಥವಾ ಭಾವ

ఉదాహరణ : ಪೊಲೀಸರು ಭಷ್ಟಾಚಾರದಲ್ಲಿ ಮುಳುಗಿರುವ ಜನರುಗಳನ್ನು ಬಂಧಿಸಲು ಪ್ರಾರಂಭಿಸಿದರು.

పర్యాయపదాలు : ಕೈದು, ದಸ್ತಗಿರಿ, ಹಿಡಿತ

అర్థం : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ

ఉదాహరణ : ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.

పర్యాయపదాలు : ಕಾರಾಗಾರ, ಕಾರಾಗೃಹ, ಜೇಲು, ಜೈಲು, ಬಂಧೀಖಾನೆ, ಸೆರೆಮನೆ


ఇతర భాషల్లోకి అనువాదం :

वह स्थान जिसमें दंड पाए हुए अपराधियों को बंद करके रखा जाता है।

चोरी के अपराध में उसे जेल की हवा खानी पड़ी।
क़ैदख़ाना, कारागार, कारागृह, कारावास, कैदखाना, जेल, जेलख़ाना, जेलखाना, बंदी गृह, हवालात

A correctional institution where persons are confined while on trial or for punishment.

prison, prison house

అర్థం : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ

ఉదాహరణ : ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.

పర్యాయపదాలు : ಕೈದು, ವಶ, ಸುಫರ್ದು, ಸೆರೆ


ఇతర భాషల్లోకి అనువాదం :

किसी संपत्ति को रक्षित रखने के लिए अथवा किसी व्यक्ति को भागने आदि से रोकने के लिए अपने अधिकार या रक्षा में लेकर रखने की क्रिया या भाव।

भरत शाह को तीन महीने तक पुलिस अभिरक्षा में रखा गया था।
अभिरक्षण, अभिरक्षा, अमीनी