అర్థం : ಆಗಲೇ ಬಂದಿರುವಂತಹ
ఉదాహరణ :
ಆಗಮಿಸಿದ ವ್ಯಕ್ತಿಗಳ ಪರಿಚಯ ಮಾಡಿಕೊಡಬೇಕು.
పర్యాయపదాలు : ಆಗಮಿಸಿದ, ಆಗಮಿಸಿದಂತ, ಆಗಮಿಸಿದಂತಹ, ಆಗಮಿಸಿರುವ, ಆಗಮಿಸಿರುವಂತ, ಆಗಮಿಸಿರುವಂತಹ, ಬಂದಿರುವ, ಬಂದಿರುವಂತಹ
ఇతర భాషల్లోకి అనువాదం :
అర్థం : ಅಚಾನಕ್ಕಾಗಿ ಆಕಡೆ-ಈಕಡೆಯಿಂದ ಬಂದಿರುವಂತಹ ಅಥವಾ ಅಲೆದಾಡಲು ಯಾವುದೇ ನಿಶ್ಚಿತವಾದ ಉದ್ದೇಶ ಅಥವಾ ನಿಶ್ಚಿತವಾದ ಸ್ಥಾನವಿಲ್ಲವೋ
ఉదాహరణ :
ಆಶ್ರಮಕ್ಕೆ ಬಂದಿರುವ ಜನರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ.
పర్యాయపదాలు : ಆಗಂತುಕ, ಬಂದಿರುವ, ಬಂದಿರುವಂತಹ
ఇతర భాషల్లోకి అనువాదం :