పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಂಜೆ అనే పదం యొక్క అర్థం.

ಬಂಜೆ   ನಾಮಪದ

అర్థం : ಮಕ್ಕಳಾಗದಿರುವ ಸ್ತ್ರೀ

ఉదాహరణ : ಚಿಕಿತ್ಸಕನು ಬಂಜೆಯನ್ನು ಪರಿಪೂರ್ಣವಾಗಿ ಪರೀಕ್ಷಿಸುತ್ತಿದ್ದಾನೆ.

పర్యాయపదాలు : ಗೊಡ್ಡಿ, ನಿಃಸಂತಾನಿ, ಮಕ್ಕಳಾಗದವಳು, ಮಕ್ಕಳಿಲ್ಲದವಳು


ఇతర భాషల్లోకి అనువాదం :

वह स्त्री जिसे संतान होती ही न हो।

चिकित्सक ने बाँझ का अच्छी तरह से परीक्षण किया।
अप्रजा, अप्रसूता, निपूती, बंध्या, बझवट, बन्ध्या, बाँझ, वंध्या, वन्ध्या

అర్థం : ಮಕ್ಕಳಿಲ್ಲದ ಸ್ತ್ರೀಮಕ್ಕಳಾಗದ ಸ್ತ್ರೀ

ఉదాహరణ : ಬಂಜೆಯ ಕಷ್ಟವನ್ನು ಇನ್ನೊಬ್ಬ ಬಂಜೆಯೇ ಅರ್ಥಮಾಡಿಕೊಳ್ಳು ಸಾಧ್ಯ.

పర్యాయపదాలు : ಗೊಡ್ಡಿ, ನಿಃಸಂತಾನಿ, ಮಕ್ಕಳಾಗದವಳು, ಮಕ್ಕಳಿಲ್ಲದವಳು


ఇతర భాషల్లోకి అనువాదం :

पुत्रहीन स्त्री।

निपूती का दुख कोई निपूती ही समझ सकती है।
अपुत्रता, अपुत्रिका, निपूती

ಬಂಜೆ   ಗುಣವಾಚಕ

అర్థం : (ಹೆಣ್ಣು ಪ್ರಾಣಿ) ಯಾರೋ ಒಬ್ಬರಿಗೆ ಸಂತಾನ ವಿಲ್ಲದಿರುವ

ఉదాహరణ : ಬಂಜೆ ಅನಾಥಾಲಯದಿಂದ ಒಂದು ಮಗುವನ್ನು ದತ್ತು ಪಡೆದಳು.

పర్యాయపదాలు : ಗೊಡ್ಡಿ, ಮಕ್ಕಳನ್ನು ಹಡೆಯದವಳು, ಮಕ್ಕಳಾಗದವಳು


ఇతర భాషల్లోకి అనువాదం :

(स्त्री या मादा पशु) जिसे संतान होती ही न हो।

बाँझ महिला ने अनाथालय से एक बच्चे को गोद ले लिया।
अप्रजा, अप्रसूत, अप्रसूता, अफल, अवकेशी, निपूती, बंध्या, बन्ध्या, बाँझ, वंध्या, वन्ध्या

Incapable of reproducing.

An infertile couple.
infertile, sterile, unfertile