అర్థం : ಎಂಟು, ಒಬಂತು ಮತ್ತು ಹತ್ತನೆ ತರಗತಿ ವರೆಗೂ ಶಿಕ್ಷಣವನ್ನು ನೀಡುವ ಶಾಲೆ
ఉదాహరణ :
ನನ್ನ ಮಗಳು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಳೆ.
పర్యాయపదాలు : ಸೆಕೆಂಡರಿ ಶಾಲೆ, ಹೈಸ್ಕೂಲ್
ఇతర భాషల్లోకి అనువాదం :
वह विद्यालय जहाँ आठवी, नौवीं से लेकर दसवीं तक की शिक्षा दी जाती है।
मेरी बेटी उच्च माध्यमिक शाला में पढ़ती है।