అర్థం : ಯಾವುದೇ ರೀತಿಯ ಕಾಟ ಬಾರದೆ ಶಾಂತಿ ನೆಲೆಸುವ ಹಾಗೆ ಮಂತ್ರವನ್ನು ಪಠಿಸಿ ಜಲವನ್ನು ಚುಮುಕಿಸುವ
ఉదాహరణ :
ಪುರೋಹಿತರು ಹೊಸ ಭವನದ ಮೇಲೆ ನೀರನ್ನು ಪ್ರೋಕ್ಷಿಸಿದರು.
ఇతర భాషల్లోకి అనువాదం :
बाधा-शांति के निमित्त जिस पर मंत्र पढ़कर जल छिड़का गया हो।
पंडितजी ने नए भवन को अभिषिक्त किया।అర్థం : ನೀರನ್ನು ಚುಮುಕಿಸುವ ಪ್ರಕ್ರಿಯೆ
ఉదాహరణ :
ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.
పర్యాయపదాలు : ಚುಮುಕಿಸು, ಸಿಂಪಡಿಸು, ಸುತ್ತ ಎರಚು
ఇతర భాషల్లోకి అనువాదం :
అర్థం : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು
ఉదాహరణ :
ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.
పర్యాయపదాలు : ಚಿಮುಕಿಸು, ಸಿಂಪಡಿಸು, ಹಗುರವಾಗಿ ಎರಚು
ఇతర భాషల్లోకి అనువాదం :