పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರೇರಣಾತ್ಮಕವಾದಂತಹ అనే పదం యొక్క అర్థం.

అర్థం : ಪ್ರೇರಣೆಯನ್ನು ನೀಡುವಂತ ಅಥವಾ ಯಾವುದಾರು ಕೆಲಸ ಮಾಡುವುದಕ್ಕೆ ಪ್ರೇರಣೆ ನೀಡುವಂತಹ

ఉదాహరణ : ಈ ಪುಸ್ತಕದಲ್ಲಿ ಅನೇಕ ಪ್ರೇರಣಾತ್ಮಕ ಪ್ರಸಂಗಗಳಿವೆ.

పర్యాయపదాలు : ಪ್ರೇರಕ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತ, ಪ್ರೇರೇಪಿಸುವ, ಪ್ರೇರೇಪಿಸುವಂತ, ಪ್ರೇರೇಪಿಸುವಂತಹ, ಸ್ಫುರ್ತಿದಾಯಕವಾದ, ಸ್ಫುರ್ತಿದಾಯಕವಾದಂತ, ಸ್ಫುರ್ತಿದಾಯಕವಾದಂತಹ


ఇతర భాషల్లోకి అనువాదం :

जो प्रेरणा दे या किसी काम में प्रवृत करे।

इस पुस्तक में कई प्रेरक प्रसंग हैं।
कई प्रेरकों की प्रेरणाओं ने मुझे यहाँ तक पहुँचाया है।
प्रेरक

Stimulating or exalting to the spirit.

inspiring

అర్థం : ಯಾವುದಾದರೂ ಒಂದರ ಬಗ್ಗೆ ಉತ್ಸಾಹವನ್ನು ಸ್ಪೂರ್ತಿಯನ್ನು ನೀಡುವಂತಹವನು

ఉదాహరణ : ಕುವೆಂಪು ಅವರು ಅನೇಕ ಬರಹಗಾರರಿಗೆ ಪ್ರೇರಣದಾಯಕ ಶಕ್ತಿಯಾಗಿದ್ದಾರೆ.

పర్యాయపదాలు : ಪ್ರೇರಣದಾಯಕ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತ, ಸ್ಪೂರ್ತಿದಾಯಕ, ಸ್ಪೂರ್ತಿದಾಯಕವಾದ, ಸ್ಪೂರ್ತಿದಾಯಕವಾದಂತ, ಸ್ಪೂರ್ತಿದಾಯಕವಾದಂತಹ


ఇతర భాషల్లోకి అనువాదం :

जिससे प्रेरणा मिले या प्रेरणा देनेवाला।

गुरुजी की प्रेरणादायक बातें सुनते ही वह मन लगाकर पढ़ने लगा।
प्रेरणाजन्य, प्रेरणात्मक, प्रेरणादायक, प्रेरणास्पद

Imparting a divine influence on the mind and soul.

inspirational