పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರೇಮ అనే పదం యొక్క అర్థం.

ಪ್ರೇಮ   ನಾಮಪದ

అర్థం : ಇಬ್ಬರು ಪ್ರೇಮಿಗಳ ನಡುವಿನ ಸಂಬಂಧ

ఉదాహరణ : ಚಿತ್ರರಂಗದ ಜಗತ್ತಿನಲ್ಲಿ ಯಾವಾಗಲೂ ಪ್ರೇಮ ಪ್ರಸಂಗದ ಚರ್ಚೆಗಳು ನಡೆಯುತ್ತಿರುತ್ತದೆ.

పర్యాయపదాలు : ಪ್ರೇಮ ಪ್ರಸಂಗ, ಪ್ರೇಮ-ಪ್ರಸಂಗ, ಮನೋರಾಗ, ಲೌಕಿಕ ಪ್ರೇಮ, ಲೌಕಿಕ-ಪ್ರೇಮ


ఇతర భాషల్లోకి అనువాదం :

दो प्रेमियों के बीच का संबंध।

फिल्मी दुनिया में हमेशा रोमांस के चर्चे चलते रहते हैं।
प्रेम-प्रसंग, रोमांस, रोमान्स

A relationship between two lovers.

love affair, romance

అర్థం : ತಾಯಿ-ತಂದೆ ತೋರುವ ಮಕ್ಕಳ ಮೇಲಿನ ಪ್ರೇಮ

ఉదాహరణ : ಅಮ್ಮ ಕೋಪಗೊಂಡು ಬೈದರೂ ಅದರಲ್ಲಿ ಮಗುವಿನ ಮೇಲೆ ಅವಳಿಗಿರುವ ವಾತ್ಸಲ್ಯ ಕಾಣುತ್ತದೆ.

పర్యాయపదాలు : ಮಮತೆ, ವಾತ್ಸಲ್ಯ


ఇతర భాషల్లోకి అనువాదం :

माता-पिता का संतान पर होनेवाला प्रेम।

माँ की हरेक डाँट में बच्चों के लिए वात्सल्य झलकता है।
दुलार, बाल प्रेम, वात्सल्य, शिशु प्रेम, संतान प्रेम

A loving feeling.

caring, lovingness

అర్థం : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.

పర్యాయపదాలు : ನಲ್ಲ, ಪ್ರಣಯ, ಪ್ರಿಯ, ಪ್ರೀತಿ


ఇతర భాషల్లోకి అనువాదం :

प्रिय होने की अवस्था या भाव।

पति की स्निग्धता में वह अपनी ग़रीबी भूल गई थी।
प्रियता, स्निग्धता

A positive feeling of liking.

He had trouble expressing the affection he felt.
The child won everyone's heart.
The warmness of his welcome made us feel right at home.
affection, affectionateness, fondness, heart, philia, tenderness, warmheartedness, warmness

అర్థం : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು

ఉదాహరణ : ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ

పర్యాయపదాలు : ಅನುರಾಗ, ಒಲವು, ಪ್ರಣಯ, ಪ್ರೀತಿ


ఇతర భాషల్లోకి అనువాదం :

वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।

प्रेम में स्वार्थ का कोई स्थान नहीं होता।
उसे संगीत से अनुराग है।
अनुरंजन, अनुरञ्जन, अनुराग, अभिप्रणय, अवन, अविद्वेष, इखलास, इश्क, इश्क़, इसक, उपधान, उलफत, उलफ़त, उल्फत, उल्फ़त, छोह, पनव, प्यार, प्रणव, प्रीत, प्रीति, प्रेम, मुहब्बत, राग, लगन, शफक, शफकत, शफ़क़, शफ़क़त

A strong positive emotion of regard and affection.

His love for his work.
Children need a lot of love.
love

అర్థం : ಪ್ರತಿಯೊಬ್ಬರ ಹೃದಯದಲ್ಲು ಅವರಿಗಿಂತ ಚಿಕ್ಕವರು, ಸ್ನೇಹಿತರನ್ನು ಕಂಡಾಗ ಉಂಟಾಗುವ ಪ್ರೀತಿ

ఉదాహరణ : ಚಾಚಾ ನೆಹರು ಅವರಿಗೆ ಮಕ್ಕಳನ್ನು ಕಂಡರೆ ತುಂಬಾ ಪ್ರೇಮ

పర్యాయపదాలు : ಪ್ರೀತಿ, ಮಮತೆ ವತ್ಸಲ್ಯ, ಸ್ನೇಹ


ఇతర భాషల్లోకి అనువాదం :

अपने से छोटों, हमजोलियों आदि के प्रति हृदय में उठने वाला प्रेम।

चाचा नेहरू को बच्चों से बहुत स्नेह था।
आबंध, आबंधन, आबन्ध, आबन्धन, नेह, प्यार, प्रेम, ममता, स्नेह

A positive feeling of liking.

He had trouble expressing the affection he felt.
The child won everyone's heart.
The warmness of his welcome made us feel right at home.
affection, affectionateness, fondness, heart, philia, tenderness, warmheartedness, warmness

అర్థం : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ

ఉదాహరణ : ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.

పర్యాయపదాలు : ಅನುರಕ್ತಿ, ಅನುರಾಗ, ಒಲುಮೆ, ಪ್ರಣಯ, ಪ್ರೀತಿ, ಮೋಹ


ఇతర భాషల్లోకి అనువాదం :

स्त्री और पुरुष जाति के प्राणियों के बीच का पारस्परिक स्नेह जो बहुधा रूप, गुण, सान्निध्य या कामवासना के कारण होता है।

हीर राँझा, शिरी फरहाद, ढोला मारू आदि का प्रेम अमर हो गया है।
असनायी, आशनाई, इश्क, इश्क़, इसक, दिल्लगी, प्यार, प्रणय, प्रीति, प्रेम, मुहब्बत, मोह

A deep feeling of sexual desire and attraction.

Their love left them indifferent to their surroundings.
She was his first love.
erotic love, love, sexual love