పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರೀತಿಯ అనే పదం యొక్క అర్థం.

ಪ್ರೀತಿಯ   ನಾಮಪದ

అర్థం : ಅತ್ಯಧಿಕವಾಗಿ ಪ್ರಿಯವಾದವನುಅತಿಪ್ರಿಯವಾದ ವ್ಯಕ್ತಿ

ఉదాహరణ : ಅಧ್ಯಾಪಕರಿಗೆ ರಾಮನು ಅತಿಪ್ರಿಯವಾದ ಶಿಷ್ಯನಾಗಿದ್ದಾನೆ.

పర్యాయపదాలు : ಅತಿಪ್ರಿಯ, ಅತಿಪ್ರಿಯವಾದ ವ್ಯಕ್ತಿ, ಅತಿಪ್ರಿಯವಾದ-ವ್ಯಕ್ತಿ, ಪರಮಪ್ರಿಯ, ಪರಮಪ್ರಿಯ ವ್ಯಕ್ತಿ, ಪರಮಪ್ರಿಯ-ವ್ಯಕ್ತಿ, ಪ್ರೀತಿಯ ವ್ಯಕ್ತಿ, ಪ್ರೀತಿಯ-ವ್ಯಕ್ತಿ


ఇతర భాషల్లోకి అనువాదం :

वह जो अत्यधिक प्रिय हो।

अतिप्रिय का बिछोह असहनीय होता है।
अतिप्रिय, अतिप्रिय व्यक्ति, अमी, परमप्रिय, परमप्रिय व्यक्ति, प्यारा, प्यारा व्यक्ति

ಪ್ರೀತಿಯ   ಗುಣವಾಚಕ

అర్థం : ಅತಿಯಾಗಿ ಮುದ್ದು ಮಾಡಿ ಸಾಕಿರುವ

ఉదాహరణ : ಮನೋಹರನ ಮುದ್ಧಿನ ಮಗ ಓದುವುದರಲ್ಲಿ ತುಂಬಾ ಚುರುಕಾಗಿದ್ದಾನೆ.

పర్యాయపదాలు : ಮುದ್ದಿನ


ఇతర భాషల్లోకి అనువాదం :

जिसे अधिक लाड़-प्यार दिया जाता हो या अधिक लाड़-प्यार पानेवाला।

मनोहर का लाड़ला बेटा पढ़ने में बहुत तेज है।
अलकलड़ैता, दुलारा, लाड़ला

Preferred above all others and treated with partiality.

The favored child.
best-loved, favored, favorite, favourite, pet, preferent, preferred

అర్థం : ಅನುರಾಗ ಅಥವಾ ಪ್ರೀತಿಯನ್ನು ತೋರಿಸುವ

ఉదాహరణ : ಈ ಪುಸ್ತಕದಲ್ಲಿ ಪ್ರಣಯದ ಕಥೆಗಳು ಇದೆ.

పర్యాయపదాలు : ಅನುರಾಗದ, ಅನುರಾಗದಂತ, ಅನುರಾಗದಂತಹ, ಪ್ರಣಯದ, ಪ್ರಣಯದಂತ, ಪ್ರಣಯದಂತಹ, ಪ್ರೀತಿಯಾದ, ಪ್ರೀತ್ರಿಯಾದಂತಹ, ಪ್ರೇಮದ, ಪ್ರೇಮದಂತ, ಪ್ರೇಮದಂತಹ


ఇతర భాషల్లోకి అనువాదం :

अनुराग या प्रेम उत्पन्न करने वाला।

ये अनुरंजक कहानियाँ हैं।
अनुरंजक