పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಿಯವಾದಂತಹ అనే పదం యొక్క అర్థం.

ಪ್ರಿಯವಾದಂತಹ   ಗುಣವಾಚಕ

అర్థం : ಯಾರ ಮೇಲೆ ಪ್ರೀತಿ ಅಥವಾ ಪ್ರೇಮವಿರುವುದೋ

ఉదాహరణ : ಇದು ನನಗೆ ಇಷ್ಟವಾದ ಪುಸ್ತಕ.

పర్యాయపదాలు : ಇಷ್ಟವಾಗಬಲ್ಲ, ಇಷ್ಟವಾಗಬಲ್ಲಂತ, ಇಷ್ಟವಾಗಬಲ್ಲಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಒಲವಿನ, ಒಲವಿನಂತ, ಒಲವಿನಂತಹ, ಪ್ರಿಯವಾದ, ಪ್ರಿಯವಾದಂತ, ಮೆಚ್ಚುಗೆಯಾದ, ಮೆಚ್ಚುಗೆಯಾದಂತ, ಮೆಚ್ಚುಗೆಯಾದಂತಹ


ఇతర భాషల్లోకి అనువాదం :

जिससे प्रेम हो या जो प्यारा हो।

यह मेरी प्रिय पुस्तक है।
अज़ीज़, अजीज, अर्य, अर्य्य, ईठ, चहेता, दिलबर, दिलरुबा, पसंददीदा, प्यारा, प्रिय, प्रीतिकर, मनचाहा, रोचन

With or in a close or intimate relationship.

A good friend.
My sisters and brothers are near and dear.
dear, good, near

అర్థం : ಮನಸ್ಸಿಗೆ ಇಷ್ಟವಾಗುಂತಹ

ఉదాహరణ : ಶ್ಯಾಮನು ತನಗೆ ಪ್ರಿಯವಾದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾನೆ.

పర్యాయపదాలు : ಪ್ರಿಯವಾದ, ಪ್ರಿಯವಾದಂತ, ಮಧುರವಾದ, ಮಧುರವಾದಂತ, ಮಧುರವಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ


ఇతర భాషల్లోకి అనువాదం :

मन को अच्छा लगने वाला।

परदेशी कुछ मीठी यादें छोड़ गया।
मधुर, मीठा, रुचिर, सरस

Pleasing to the senses.

The sweet song of the lark.
The sweet face of a child.
sweet

అర్థం : ಯಾವುದು ತುಂಬಾ ಪ್ರಿಯವೋ

ఉదాహరణ : ಫುಟ್ಬಾಲ್ ಆಟ ನನಗೆ ತುಂಬಾ ಇಷ್ಟವಾದದ್ದು.

పర్యాయపదాలు : ಇಷ್ಟವಾದ, ಪರಮ ಪ್ರಿಯ, ಪರಮ ಪ್ರಿಯವಾದ, ಪರಮ ಪ್ರಿಯವಾದಂತ, ಪರಮ ಪ್ರಿಯವಾದಂತಹ, ಪ್ರಿಯವಾದ, ಪ್ರಿಯವಾದಂತ


ఇతర భాషల్లోకి అనువాదం :

जो सबसे अधिक प्रिय हो।

मेरा प्रियतम खेल फुटबॉल है।
परम प्रिय, प्रियतम

Preferred above all others and treated with partiality.

The favored child.
best-loved, favored, favorite, favourite, pet, preferent, preferred

అర్థం : ತನ್ನ ಇಚ್ಫೆಗೆ ತಕ್ಕನಾದುದು ಅಥವಾ ತನ್ನ ಪ್ರೀತಿಗೆ ಪಾತ್ರವಾದುದು

ఉదాహరణ : ಇದು ನನ್ನ ನೆಚ್ಚಿನ ಆಹಾರ.

పర్యాయపదాలు : ಅಚ್ಚುಮೆಚ್ಚಿನ, ಅಚ್ಚುಮೆಚ್ಚಿನಂತ, ಅಚ್ಚುಮೆಚ್ಚಿನಂತಹ, ನೆಚ್ಚಿನ, ನೆಚ್ಚಿನಂತ, ನೆಚ್ಚಿನಂತಹ, ಪ್ರಿಯವಾದ, ಪ್ರಿಯವಾದಂತ


ఇతర భాషల్లోకి అనువాదం :

रुचि के अनुकूल या अच्छा जान पड़नेवाला।

यह मेरा मनपसंद खाना है।
अभीष्ट, ख़ुशगवार, खुशगवार, पसंद का, पसंदीदा, पसन्दीदा, प्रिय, मनचाहा, मनपसंद, मनपसन्द, मनभाता, मनभावन, रुचिकर

Appealing to the general public.

A favorite tourist attraction.
favorite, favourite