పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಾರ್ಥಿಸು అనే పదం యొక్క అర్థం.

ಪ್ರಾರ್ಥಿಸು   ಕ್ರಿಯಾಪದ

అర్థం : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

ఉదాహరణ : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

పర్యాయపదాలు : ಕೇಳು, ಬೇಡು, ಯಾಚಿಸು


ఇతర భాషల్లోకి అనువాదం :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

అర్థం : ಯಾವುದಾದರು ಕಾರ್ಯ ಅಥವಾ ಮಾತಿಗಾಗಿ ಈಶ್ವರನಲ್ಲಿ ಪ್ರಾರ್ಥಿಸುವ ಪ್ರಕ್ರಿಯೆ

ఉదాహరణ : ರೈತನು ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಿದ್ದಾನೆ.


ఇతర భాషల్లోకి అనువాదం :

किसी कार्य अथवा बात के लिए ईश्वर आदि से प्रार्थना करना।

किसान वर्षा के लिए भगवान से मना रहे हैं।
मनाना

అర్థం : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು

ఉదాహరణ : ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.

పర్యాయపదాలు : ಉಪಾಸನೆ ಮಾಡು, ಔಪಾಸನೆ ಮಾಡು, ಬೇಡಿಕೊಳ್ಳು, ಮೊರೆಯಿಡು


ఇతర భాషల్లోకి అనువాదం :

किसी के कल्याण या मंगल के लिए ईश्वर से प्रार्थना करना।

माँ अपने बीमार बेटे की सेहतमंदी के लिए दुआ कर रही है।
दुआ करना, प्रार्थना करना

అర్థం : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು

ఉదాహరణ : ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.

పర్యాయపదాలు : ನಿವೇದನೆ ಮಾಡು, ನಿವೇದಿಸು, ಪ್ರಾರ್ಥನೆ ಮಾಡು


ఇతర భాషల్లోకి అనువాదం :

नम्रतापूर्वक किसी से कुछ कहना।

मैं आपसे यह निवेदन करता हूँ कि मुझे घर जाने दीजिए।
अनुनय करना, अनुराधना, अनुरोध करना, अपील करना, दुआ करना, निवेदन करना, प्रार्थना करना, विनती करना, विनय करना

Ask for or request earnestly.

The prophet bid all people to become good persons.
adjure, beseech, bid, conjure, entreat, press